Breaking News

ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ..

Cnewstv.in / 25.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ..

ನವದೆಹಲಿ : 73ನೇ ಗಣರಾಜ್ಯೋತ್ಸವದ ಅಂಗವಾಗಿ
2021 22 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒಟ್ಟು 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ ಅದರಲ್ಲಿ
ಈ ಬಾರಿ ಕರ್ನಾಟಕದ 5 ಗಣ್ಯರಿಗೆ ವಿವಿಧ ಕ್ಷೇತ್ರಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.‌ ರಾಜ್ಯದ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲಾಗಿದೆ

ಪ್ರಶಸ್ತಿ ಪಡೆದ ಕರ್ನಾಟಕದವರು ಗಣ್ಯರು.

1. ಕವಿ ಸಿದ್ದಲಿಂಗಯ್ಯ – ಸಾಹಿತ್ಯ ವಿಭಾಗ.

2. ಅಬ್ದುಲ್ ಖಾದರ್ ನಡಕಟ್ಟಿನ್ – ಕೃಷಿ ಆವಿಷ್ಕಾರ

3. ಅಮೈ‌ ಮಹಾಲಿಂಗ ನಾಯಕ್ – ಕೃಷಿ ವಿಭಾಗ

4. ಎಚ್.ಆರ್. ಕೇಶವಮೂರ್ತಿ – ಕಲಾವಿಭಾಗ

5. ಸುಬ್ಬಣ್ಣ ಅಯ್ಯಪ್ಪನ – ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ.

ಇದನ್ನು ಒದಿ : https://cnewstv.in/?p=7938

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*