Breaking News

ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ..

Cnewstv.in / 23.01.2022 / ಯುಎಇ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ..

ಅಬುಧಾಬಿ: ಮುಂದಿನ ಒಂದು ತಿಂಗಳ ಕಾಲ ಯುಎಇ ವ್ಯಾಪ್ತಿಯಲ್ಲಿ ಡ್ರೋನ್‌ ಬಳಕೆ ಮಾಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.

ಕೆಲ ದಿನಗಳ ಹಿಂದಷ್ಟೇ ಯೆಮೆನ್‌ ಹೌತಿ ಬಂಡುಕೋರರು ಅಬುಧಾಬಿಯ ತೈಲ ಸಂಗ್ರಹಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆಸಿದ್ದರಿಂದ, ಇಬ್ಬರು ಭಾರತೀಯರು ಸೇರಿದಂತೆ ಮೂವರು ಅಸುನೀಗಿದ ಘಟನೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಆದೇಶದಲ್ಲಿ ದಾಳಿಯ ಅಂಶವನ್ನು ಉಲ್ಲೇಖಿಸಲಾಗಿಲ್ಲ.

ಇದನ್ನು ಒದಿ : https://cnewstv.in/?p=7872

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*