Breaking News

ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡಿ ವಿಶ್ವದಾಖಲೆ ಬರೆದ ಭಾರತೀಯ ಮೊದಲ ಆಟಗಾರ ಉನ್ಮುಕ್ತ್.‌

Cnewstv.in / 19.01.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡಿ ವಿಶ್ವದಾಖಲೆ ಬರೆದ ಭಾರತೀಯ ಮೊದಲ ಆಟಗಾರ ಉನ್ಮುಕ್ತ್.‌

ಅಂಡರ್ 19 ನಲ್ಲಿ ವಿಶ್ವಕಪ್ ಗೆದ್ದುಕೊಟ್ಟ ಭಾರತದ ಆಟಗಾರ ಉನ್ಮುಕ್ತ್ ಭಾರತೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದರು.

ಆದರೂ ಕೂಡ ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡುವ ಮೂಲಕ ಮತ್ತೊಂದು ಹೊಸ ದಾಖಲೆಯನ್ನು ಬರೆದಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ನಲ್ಲಿ 8 ಜನ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದರು ಆದರೆ ಪುರುಷರ ವಿಭಾಗದಲ್ಲಿ ಯಾವುದೇ ಭಾರತೀಯ ಆಟಗಾರರು ಕಾಣಿಸಿಕೊಂಡಿರಲಿಲ್ಲ.

ಇದೀಗ ಅ್ಯರೋನ್ ಫಿಂಚ್ ನೇತೃತ್ವದಲ್ಲಿ ಮೆಲ್ಬೋರ್ನ್ ತಂಡದ ಪರ ಕಣಕ್ಕಿಳಿದಿರುವ ಉನ್ಮಕ್ತ್ ಪುಣ್ಯ ಕೊನೆಯ ಪಂದ್ಯದಲ್ಲಿ ಆಟವಾಡಿದ್ದಾರೆ. ವಿಶ್ವಕಪ್ ಸಾಧಕನಿಗೆ ಭಾರತ ತಂಡದಲ್ಲಿ ಅವಕಾಶ ಸಿಗದ ಕಾರಣ ದೇಶದ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ವಿದೇಶಿ ಆಡಲು ನಿರ್ಧರಿಸಿದರು. ಬಳಿಕ ಅಮೆರಿಕ ಸೇರಿದಂತೆ ಹಲವು ಲೀಗ್ ಗಳಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದರು.

ಇದನ್ನು ಒದಿ : https://cnewstv.in/?p=7750

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*