Cnewstv.in /19.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜಾಗತಿಕ ತೈಲ ದರ ಭಾರೀ ಏರಿಕೆ
ನವದೆಹಲಿ: 2014ರ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತೈಲ ದರವು ಬ್ಯಾರೆಲ್‌ಗೆ 87 ಡಾಲರ್‌ಗೆ ಏರಿಕೆಯಾಗಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 74 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ.
ಜಾಗತಿಕ ಬಿಕ್ಕಟ್ಟು, ಯುಎಇ ತೈಲ ಸಂಗ್ರಹಾಗಾರದ ಮೇಲೆ ಯೆಮೆನ್‌ನ ಹೂತಿ ಉಗ್ರರ ದಾಳಿಯಿಂದ ಪೂರೈಕೆಯಲ್ಲಾಗಿರುವ ವ್ಯತ್ಯಯ ಮತ್ತಿತರ ಕಾರಣಗಳಿಂದಾಗಿ ಬ್ರೆಂಟ್ ದರ ಬ್ಯಾರೆಲ್‌ಗೆ 87.7 ಡಾಲರ್‌ಗೇ ರಿದೆ. ಪ್ರತಿ ಬಾರಿ ಅಂತಾರಾಷ್ಟ್ರೀಯ ತೈಲ ದರ ಏರಿಕೆಯಾಗುತ್ತಲೇ ದೇಶದಲ್ಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತದೆ. ಆದರೆ, ಈಗ ಸುಮಾರು 2 ತಿಂಗಳಿಂದ ದರ ಏರಿಕೆಯಾಗಿಲ್ಲ.
ಇದನ್ನು ಒದಿ : https://cnewstv.in/?p=7737
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments