Cnewstv.in / 23.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪಿಎಸಿಎಲ್ ಚಿಟ್ ಫಂಡ್ ಹಗರಣ, 11ಜನರನ್ನು ಬಂಧಿಸಿದ ಸಿಬಿಐ.
ನವದೆಹಲಿ : ಪರ್ಲ್ ಅಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಸಿಬಿಐ ಬಂದಿಸಿದೆ.
ದೇಶದ ಅತ್ಯಂತ ದೊಡ್ಡ ಚಿಟ್ ಫಂಡ್ ಪ್ರಕರಣಗಳಲ್ಲಿ ಪಿಎಸಿಎಲ್ ಪ್ರಕರಣವು ಒಂದಾಗಿದೆ. ಪಿಎಸಿಎಲ್ ಲಿಮಿಟೆಡ್ ನ ಚಿಟ್ ಫಂಡ್ ಪ್ರಕರಣವು ಬಯಲಾಗಿದ್ದು 2014ರಲ್ಲಿ. 2015ರಲ್ಲಿ ಕಂಪನಿಯನ್ನ ಮಾರುಕಟ್ಟೆ ನಿಯಂತ್ರಕರು ಬ್ಯಾನ್ ಮಾಡಿದರು. ಪಿಎಸಿಎಲ್ 18 ವರ್ಷಗಳಲ್ಲಿ 58 ಮಿಲಿಯನ್ ಹೂಡಿಕೆದಾರರಿಂದ ಕನಿಷ್ಠ 49,100 ಕೋಟಿ ರೂಪಾಯಿ ಸಂಗ್ರಹಿಸಿ ವಂಚನೆ ಮಾಡಿತ್ತು.
ಇದನ್ನು ಒದಿ : https://cnewstv.in/?p=7208
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments