Cnewstv.in / 08.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವ್ಯಾಕ್ಸಿನೇಷನ್ ಮೈತ್ರಿ : 94 ದೇಶಗಳಿಗೆ 723 ಕೋಟಿ ಡೋಸ್ ಲಸಿಕೆ.
ನವದೆಹಲಿ : ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಸಚಿವೆಯಾಗಿರುವ ಭಾರತಿ ಪ್ರವೀಣ್ ಪವರ್ ಲಿಖಿತ ಉತ್ತರವನ್ನು ನೀಡಿದ್ದಾರೆ. ವ್ಯಾಕ್ಸಿನೇಷನ್ ಮೈತ್ರಿ ಯೋಜನೆ ವ್ಯಾಪ್ತಿಯಲ್ಲಿ 94 ದೇಶಗಳಿಗೆ ಕೇಂದ್ರ ಸರ್ಕಾರ 723 ಪೂರೈಕೆ ಮಾಡಿದೆ. ಇದರ ಜೊತೆಗೆ 150 ದೇಶಗಳಿಗೆ ಕೊರೋನಾಗೆ ಸಂಬಂಧಿಸಿದಂತೆ ಹಲವು ವೈದ್ಯರಿಗೆ ನೆರವು ನೀಡಿದೆ.
ನವೆಂಬರ್ 27ಕ್ಕೆ ಮುಕ್ತಾಯವಾದಂತೆ ಲಸಿಕೆ ಖರೀದಿ ವಿತರಣೆ ನಿಟ್ಟಿನಲ್ಲಿ 675.48 ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರ ವಿನಿಯೋಗಿಸಿದೆ. ನೂರು ಕೋಟಿ ಡೋಸ್ ಲಸಿಕೆ ಪೂರೈಸಿದ ಸಾಧನೆಗಾಗಿ ದೇಶದ ವಿವಿಧೆಡೆ ಸಂಭ್ರಮಿಸಲಾಗಲೇ ಎಂದರು.
ಇದನ್ನು ಒದಿ : https://cnewstv.in/?p=7074
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments