Cnewstv.in / 06.10.2021/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ದಿನೇದಿನೇ ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಗಗನಕ್ಕೇರುತ್ತಿದೆ. ಇಂದು ಕೂಡ ಅಡುಗೆ ಅನಿಲ ದರದಲ್ಲಿ 15 ರೂಪಾಯಿ ಏರಿಕೆ ಮಾಡಲಾಗಿದೆ. ಇಂದಿನಿಂದ ದೇಶಾದ್ಯಂತ ನೂತನ ದರ ಜಾರಿಗೆ ಬರಲಿದೆ
ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಬಳಕೆಯ ಸಿಲೆಂಡರ್ ಗಳ ದರವನ್ನು 43.50 ರೂಪಾಯಿ ಗಳಷ್ಟು ಹೆಚ್ಚಳ ಮಾಡಿದ್ದರು. ಇದರ ಬೆನ್ನಲ್ಲೇ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ.
ಸಬ್ಸಿಡಿಯೇತರ ಅಡಿಗೆ ಅನಿಲ ಸಿಲಿಂಡರ್ ನ ದರ 14.2 ಕೆಜಿಗೆ 899 ರೂಪಾಯಿ. 5 ಕೆಜಿ ಸಿಲಿಂಡರ್ ದರ 502 ರೂಪಾಯಿಯಾಗಿದೆ.
ಇದನ್ನು ಓದಿ : https://cnewstv.in/?p=6341
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments