Breaking News

ಮಾರಾಟಕ್ಕಿದೆ ಕೊಹ್ಲಿಯ ಐಷಾರಾಮಿ ಕಾರು.

Cnewstv.in / 21.09.2021/ ಕೊಚ್ಚಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕೊಚ್ಚಿ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐಶಾರಾಮಿ ಕಾರು ಮಾರಾಟಕ್ಕಿದೆ.

ವಿರಾಟ್ ಕೊಹ್ಲಿ ಅವರ ಸಂಗ್ರಹದಲ್ಲಿದ್ದ ಐಷಾರಾಮಿ ಕಾರುಗಳಲ್ಲಿ ಒಂದಾಗಿದ್ದ ಲ್ಯಾಂಬೋರ್ಗಿನಿ ಕಾರನ್ನು ಮಾರಾಟ ಮಾಡುತ್ತಿದ್ದಾರೆ. 2015ರಲ್ಲಿ ಈ ಕಾರನ್ನು ಖರೀದಿಸಿದ್ದು, ಇದು ಪುದುಚೇರಿಯ ನೊಂದಣಿಯನ್ನು ಹೊಂದಿದೆ.

ಸದ್ಯ ಈ ಕಾರನ್ನು ಕೊಲ್ಕತ್ತಾ ಕಾರು ಸಂಗ್ರಹಾಲಯದಿಂದ ಕೊಚ್ಚಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಸಂಸ್ಥೆ ಖರೀದಿಸಿದ್ದು, ಇದಕ್ಕೆ 1.35 ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಇದನ್ನು ಓದಿ : https://cnewstv.in/?p=6125

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*