Cnewstv.in / 18.09.2021 / ಲಕ್ನೋ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಲಕ್ನೋ : GST ಮಂಡಳಿಯ 45ನೇ ಸಭೆಯನ್ನು ಶುಕ್ರವಾರ ಲಕ್ನೋ ನಲ್ಲಿ ನಡೆಸಲಾಯಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಎಲ್ಲ ರಾಜ್ಯಗಳ ಸಚಿವರು ಪಾಲ್ಗೊಂಡಿದ್ದರು.
ಜೀವ ಉಳಿಸುವ ಕೆಲವು ಔಷಧಿಗಳ ಮೇಲೆ GST ಕಡಿತಗೊಳಿಸಲಾಗಿದೆ. ಕೆಲವು ಔಷಧಿಗಳ ಮೇಲಿನ GST ಇಳಿಕೆ ಕೂಡ ಮಂಡಳಿ ಸಭೆಯ ಪ್ರಮುಖ ನಿರ್ಧಾರವಾಗಿದೆ.
ಕೊರೊನಾ ಸಂಬಂಧಿಸಿದ ಔಷಧಗಳಿಗೆ GST ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಕ್ಯಾನ್ಸರ್ ಔಷಧಿಗಳ ಮೇಲಿನ ತೆರಿಗೆಯನ್ನು ಶೇಕಡಾ 12ರಿಂದ 5ಕ್ಕೆ ಇಳಿಸಲಾಗಿದೆ. ಝೋಲ್ಲೆನ್ ಮತ್ರು ವಿಟೋಪ್ ಸೋ ಔಷಧಿಗಳ ಮೇಲೂ ಸಹ GST ವಿನಾಯತಿ ನೀಡಲಾಗಿದೆ.
ಇದನ್ನು ಒದಿ : https://cnewstv.in/?p=6021
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv