Breaking News

ತಾಲಿಬಾನ್ ನೆರವಿಗೆ ಬಂದ ಚೀನಾ

Cnewstv.in / 25.08.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಾಬುಲ್ : ಎಲ್ಲಾ ದೇಶಗಳು ಆಫ್ಘಾನಿಸ್ತಾನಕ್ಕೆ ನೀಡುತ್ತಿರುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸುತ್ತಿದೆ.‌ ಅದರೆ ಚೀನಾ ಮಾತ್ರ ಆಫ್ಘಾನಿಸ್ತಾನದ ಹೊಸ ತಾಲಿಬಾನಿನ ಆಡಳಿತಕ್ಕೆ ಹಣಕಾಸು ನೆರವನ್ನು ಸಂಪೂರ್ಣವಾಗಿ ನೀಡುವುದಾಗಿ ಘೋಷಿಸಿಕೊಂಡಿದೆ.

ತಾಲಿಬಾನ್ ನಲ್ಲಿ ಎಲ್ಲರನ್ನೂ ಒಳಗೊಂಡ ಉತ್ತಮ ವಿದೇಶಿ ಹಾಗೂ ದೇಶಿಯ ನೀತಿಯುಳ್ಳ ಸರ್ಕಾರ ರಚನೆ ಆಗಲಿ. ಆಫ್ಘಾನ್ ಬಿಕ್ಕಟ್ಟಿಗೆ ಅಮೆರಿಕವೇ ಕಾರಣ. ಹಾಗಂತ ನಾವು ಸುಮ್ಮನಿರಲಾಗುವುದಿಲ್ಲ, ನಾವು ನೀಡುವ ಹಣಕಾಸಿನ ನೆರವು ಆ ದೇಶದಲ್ಲಿ ಸಕಾರಾತ್ಮಕ ಪಾತ್ರವಹಿಸುತ್ತದೆ. ಚೀನಾ ಯಾವತ್ತೂ ಸ್ನೇಹಮಯವಾದ ಬಾಂಧವ್ಯವನ್ನು ಆಫ್ಘನ್ ಜನರೊಂದಿಗೆ ಹೊಂದಿದೆ.

ವಾಂಗ್ ವೆಬ್ ಬಿನ್
ಚೀನಾ ವಿದೇಶಾಂಗ ಇಲಾಖೆಯ ವಕ್ತಾರ.‌

ಇದನ್ನು ಒದಿ : https://cnewstv.in/?p=5579

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*