Breaking News

ತಾಲಿಬಾನ್ : ಮೊದಲ ಪತ್ರಿಕಾಗೋಷ್ಠಿಯ ವಿವರಗಳು

Cnewstv.in / 18.08.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಆಫ್ಘಾನ್ ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಕಾಬೂಲಿನ ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ‌

ಸುದ್ದಿಗೋಷ್ಠಿಯ ಪ್ರಮುಖಾಂಶಗಳು

*ನಾವು ಯಾವುದೇ ದೇಶದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲುವುದಿಲ್ಲ, ಬೆದರಿಕೆ ಹಾಕುವುದಿಲ್ಲ.

*ಕೆಲವು ದಿನಗಳಲ್ಲಿ ಇಸ್ಲಾಮ್ ಸರ್ಕಾರ ರಚನೆಯಾಗಲಿದೆ.

*ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ಕೂಡ ಸರ್ಕಾರದಲ್ಲಿ ಭಾಗಿಯಾಗಬಹುದು

*ದೇಶದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಖಾಸಗಿ ಮಾಧ್ಯಮದವರು ಕೆಲಸ ನಿರ್ವಹಿಸಬೇಕು

*ಜನರಿಗೆ ಕಾನೂನಿನ ನಿಯಮಗಳು ತಿಳಿದಿದೆ ಮತ್ತು ಅವುಗಳನ್ನು ಪಾಲಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ.

*ಬೇರೆ ದೇಶಗಳ ಜೊತೆ ಶಾಂತಿಯುತವಾದ ಸಂಬಂಧವನ್ನು ಹೊಂದಲು ಬಯಸುತ್ತೇವೆ.

*ರಾಯಭಾರಿ ಕಚೇರಿ, ಸಂಘಟನೆಗಳು ಮತ್ತು ಸೇನೆಗಳಿಗೆ ಭದ್ರತೆಯನ್ನು ನೀಡುತ್ತೇವೆ.

ಇದನ್ನು ಒದಿ : https://cnewstv.in/?p=5451

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*