Breaking News

ಕಾಬುಲ್ ನಲ್ಲಿದ್ದ ಭಾರತದ ರಾಯಭಾರಿ ಅಧಿಕಾರಿಗಳು ವಾಪಸ್.

Cnewstv.in / 17.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಾಬುಲ್ : ತಾಲಿಬಾನ್ ಉಗ್ರ ಸಂಘಟನೆ ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ವಶಪಡಿಸಿಕೊಂಡಿದ್ದು, ಅಫ್ಘಾನಿಸ್ತಾನದಲ್ಲಿದ್ದ ಭಾರತೀಯರನ್ನು, ವಾಯುಪಡೆಯವರು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಿದ್ದಾರೆ.

ಭಾರತದ ರಾಯಭಾರಿ ಸೇರಿದಂತೆ ಇತರ 120 ಅಧಿಕಾರಿಗಳನ್ನು ಭಾರತೀಯ ವಾಯುಪಡೆಯ ಸಿ 17 ವಿಮಾನದ ಮೂಲಕ ಗುಜರಾತ್ ನ ಜಾಮ್ ನಗರಕ್ಕೆ ಇಂದು ಕರೆತರಲಾಯಿತು ಎಂದು ತಿಳಿಸಲಾಗಿದೆ

ಇದನ್ನು ಒದಿ : https://cnewstv.in/?p=5442

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*