Cnewstv.in / 03.08.2021 / UAE / Contact for News and Information 9916660399
ಅಬುಧಾಬಿ : ಅತಿ ಹೆಚ್ಚು ಲಸಿಕೆ ನೀಡಿರುವ ದೇಶಗಳಲ್ಲಿ ಒಂದಾಗಿರುವ ಯುಎಇ 3 ರಿಂದ 17 ವಯೋಮಾನದ ಮಕ್ಕಳಿಗೆ ಕೊರೋನಾ ಲಸಿಕೆ ವಿಚಾರಣೆ ಆರಂಭವಾಗಲಿದೆ ಎಂದು ಪ್ರಕಟಣೆಯನ್ನು ಹೊರಡಿಸಿದೆ.
12 ರಿಂದ 15ವಯೋಮಾನದ ಮಕ್ಕಳಿಗೆ ಈಗಾಗಲೇ ಬಯೋಟೆಕ್ ಲಸಿಕೆ ನೀಡಲಾಗುತ್ತಿದೆ. ಚೀನಾದ ಸಿನೋ ಫಾರ್ಮ ಲಸಿಕೆಯನ್ನು 3 ರಿಂದ 17 ವರ್ಷದ ಮಕ್ಕಳಿಗೆ ನೀಡಲಾಗುತ್ತದೆ. ವಿಸ್ತೃತ ಪ್ರಯೋಗಗಳು ಮತ್ತು ವಿಶ್ಲೇಷಣೆ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದನ್ನು ಓದಿ : https://cnewstv.in/?p=5288
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments