Breaking News

ಇಂದಿನಿಂದ ಸಂಸತ್ ನ ಮುಂಗಾರು ಅಧಿವೇಶನ ಆರಂಭ. ಹೊಸ ಮಸೂದೆ ಮಂಡಿಸಲು ಕೇಂದ್ರ ಸಜ್ಜು.

Cnewstv.in / 19.07.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅ.13 ರವರೆಗೆ ನಡೆಯಲಿದೆ.
ಪ್ರಮುಖವಾದ ಮಸೂದೆಗಳನ್ನು ಮಂಡನೆಯಾಗಲಿವೆ.

* ನ್ಯಾಯಮಂಡಳಿ ಸುಧಾರಣೆ ಮಸೂದೆ
*ಡಿಎನ್ಎ ತಂತ್ರಜ್ಞಾನ ಮಸೂದೆ-2019
* ಸಂತಾನೋತ್ಪತ್ತಿ ಪೂರಕ ತಂತ್ರಜ್ಞಾನ ಮಸೂದೆ 20 20
*ಹೆತ್ತವರ ಮತ್ತು ಹಿರಿಯ ನಾಗರಿಕರ ಕ್ಷೇಮ ಪಾಲನೆ ಮಸೂದೆ
*ಅಗತ್ಯ ರಕ್ಷಣಾ ಸೇವೆಗಳ ಮಸೂದೆ 2021
*ಕಲ್ಲಿದ್ದಲು ಪ್ರದೇಶಗಳ ಮಸೂದೆ 2021
*ದಂಡು ಮಸುದೆ 2021
*ಠೇವಣಿದಾರರ ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ 20 21
* ವಿದ್ಯುತ್ ಮಸೂದೆ
*ಕಡಲ ಮೀನುಗಾರಿಕೆ ಮಸೂದೆ

ಇದನ್ನು ಒದಿ : https://cnewstv.in/?p=5172

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*