Cnewstv.in / 04.07.2021 /ಉತ್ತರಖಂಡ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಡೆಹ್ರಾಡೂನ್ : ಉತ್ತರಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪುಷ್ಕರ ಸಿಂಗ್ ಧಮಿ ಆಯ್ಕೆಯಾಗಿದ್ದಾರೆ
4 ತಿಂಗಳ ಹಿಂದೆ ಉತ್ತರ ಖಂಡದ ಮುಖ್ಯಮಂತ್ರಿಯಾಗಿ ತೀರ್ಥ ಸಿಂಗ್ ಅಧಿಕಾರ ಸ್ವೀಕರಿಸಿದರು ಆದರೆ ದಿಢೀರನೆ ಶುಕ್ರವಾರ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪುಷ್ಕರ್ ಸಿಂಗ್ ಅವರನ್ನು ನೂತನ ಸಿ.ಎಂ. ಆಯ್ಕೆ ಮಾಡಲಾಯಿತು.
2000 ರಲ್ಲಿ ಉತ್ತರಖಂಡ ರಾಜ್ಯ ರಚನೆಯಾದ ನಂತರ 9ಜನ ಸಿಎಂ ಆಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ, ಅದರೆ ಎನ್ ಡಿ ತಿವಾರಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಸಿಎಂ ಆಗಿ ಪೂರ್ಣಾವಧಿಯನ್ನು ಪೂರೈಸಿಲ್ಲ.
ಇದನ್ನು ಓದಿ: https://cnewstv.in/?p=5068
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv