Breaking News

ರಿಷಬ್ ಶೆಟ್ಟಿ ಕುಟುಂಬಕ್ಕೆ ‘ಹೀರೋ’ ಆಗಮನ..

ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿ ತಂದೆ ತಾಯಿಯಾಗಿದ್ದಾರೆ.. ಇತ್ತೀಚಿಗೆ ತೆರ ಕಂಡ ‘ಬೆಲ್ ಬಾಟಂ’ ಸಿನಿಮಾದ ಮೂಲಕ ಹೀರೋ ಅಗಿ ಕಾಣಿಸಿಕೊಂಡಿದ್ದರು.  ಆದರೆ, ಈಗ ಅವರ ಕುಟುಂಬಕ್ಕೆ ರಿಯಲ್ ‘ಹೀರೋ’ ಆಗಮನವಾಗಿದೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಖುಷಿಯನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

*