Breaking News

ಸರ್ಕಾರ ರಚನೆ ನಂತರ ಮುಂದಿನ ಮಾತುಕತೆ – ಫವಾದ್ ಚೌಧರಿ

 

ಭಾರತದ ಜೊತೆ ಪಾಕಿಸ್ತಾನವು ಶಾಂತಿ ಮಾತುಕತೆಯನ್ನು ನಡೆಸಲು ಸಿದ್ಧವಿದ್ದು ಅದು ಲೋಕಸಭೆ ಚುನಾವಣೆಯ ನಂತರ, ಭಾರತದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಇಲ್ಲದೆ ಮಾತುಕತೆ ನಡೆಸುವುದು ಪ್ರಯೋಜನವಿಲ್ಲ ಹಾಗಾಗಿ ಚುನಾವಣೆ ಮುಗಿದು ಸರ್ಕಾರ ರಚನೆಯ ನಂತರವೇ ಮಾತುಕತೆ
ಎಂಬ ಮಾಹಿತಿಯನ್ನು ಗಲ್ಫ್ ನ್ಯೂಸ್ ಚಾನಲ್ಲಿಗೆ ಪಾಕಿಸ್ತಾನದ ಮಾಹಿತಿ ಖಾತೆ ಸಚಿವ ಪವಾದ ಚೌಧರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

*