ನಟ ದಿಗಂತ್ ಗೆ ಅಪಘಾತ : ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ..
Cnewstv.in / 21.06.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಟ ದಿಗಂತ್ ಗೆ ಅಪಘಾತ : ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ..
ಬೆಂಗಳೂರು : ಚಿತ್ರನಟ ದಿಗಂತ್ ಗೆ ಅಪಘಾತವಾಗಿದ್ದು ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಕುಟುಂಬದವರೊಂದಿಗೆ ಗೋವಾ ಪ್ರವಾಸದಲ್ಲಿದ್ದಾಗ ದಿಗಂತ, ಸಮುದ್ರ ತೀರದಲ್ಲಿ ಸೋಮರ್ ಸಾಲ್ಟ್ ಹೊಡೆಯುವಾಗ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡುಬಂದಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸಂಜೆ 5 ಗಂಟೆಯ ಒಳಗೆ ಬೆಂಗಳೂರನ್ನು ತಲುಪುವ ಸಾಧ್ಯತೆಯಿದೆ.
ಇದನ್ನು ಒದಿ : https://cnewstv.in/?p=10211
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ನಟ ದಿಗಂತ್ ಗೆ ಅಪಘಾತ : ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ.. 2022-06-21
Recent Comments