Cnewstv.in / 02.01.2022 / ಅಮೇರಿಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. Texas : ಅಮೆರಿಕದಲ್ಲಿ ಮೀನಿನ ಮಳೆ !! ವೀಡಿಯೋ ಸಿಕ್ಕಾಪಟ್ಟೆ ವೈರಲ್.. ಟೆಕ್ಸಾಸ್: ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ. ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್ ನಗರದ ಅಧಿಕೃತ ಫೇಸ್ಬುಕ್ ಖಾತೆಯು ಬುಧವಾರ “ಪ್ರಾಣಿಯ ಮಳೆ” ಬಗ್ಗೆ ಎಚ್ಚರಿಕೆಯನ್ನು ನಿವಾಸಿಗಳೊಂದಿಗೆ ಹಂಚಿಕೊಂಡಿದೆ. ಪ್ರಾಣಿಗಳ ಮಳೆಯು ಒಂದು ವಿದ್ಯಮಾನವಾಗಿದ್ದು, ಭೂಪ್ರದೇಶದಲ್ಲಿ ಸಂಭವಿಸುವ ಸುಂಟರಗಾಳಿ ಅಥವಾ ಬಿರುಗಾಳಿಯು ನೀರಿರುವ ಪ್ರದೇಶದಲ್ಲಿ ಸಂಭವಿಸಿದಾಗ ಸಣ್ಣ ಪುಟ್ಟ ...
Read More »Monthly Archives: January 2022
ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕ ಆಹ್ವಾನ.
Cnewstv.in / 02.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕ ಆಹ್ವಾನ. ಶಿವಮೊಗ್ಗ : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2021 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಆಹ್ವಾನಿಸಲಾಗಿದೆ. 2021 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜ.31 ರೊಳಗೆ ಕಾಪಿಟೈಟ್ ಮಾಡಿಸಿರತಕ್ಕದ್ದು. ಕಾಪಿರೈಟ್ ...
Read More »ತಿರುಪತಿಯ ಈ ಸೇವೆ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆ.
Cnewstv.in / 02.01.2022 / ತಿರುಪತಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತಿರುಪತಿಯ ಈ ಸೇವೆ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆ. ತಿರುಪತಿ : ತಿರುಮಲನಿಗೆ ವಿಶ್ವಾದ್ಯಂತ ಭಕ್ತರಿದ್ದಾರೆ. 300 ರೂಪಾಯಿ ಪಾವತಿಸಿ ತಿರುಪತಿಯ ತಿಮ್ಮಪ್ಪನ ದರ್ಶನವನ್ನೂ ಪಡೆಯುವುದರಿಂದ ಹಿಡಿದು, ಸಾವಿರದಿಂದ ಲಕ್ಷಗಟ್ಟಲೆಯವರೆಗೂ ಸೇವೆ ಮಾಡಿಸುವುದನ್ನು ನೋಡಿದ್ದೇವೆ. ಆದರೆ ಇದೀಗ ತಿರುಪತಿ-ತಿರುಮಲ ಆಡಳಿತ ಮಂಡಳಿಯು (TTD) ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಹೌದು ತಿರುಪತಿ ಆಡಳಿತ ಮಂಡಳಿಯು ಪರಿಚಯಿಸುತ್ತಿರುವ “ಉದಯಾಸ್ತಮಾನ” ಸೇವೆಗೆ ತಗುಲುವ ವೆಚ್ಚ ಬರೋಬ್ಬರಿ ...
Read More »10 ಸಚಿವರು, 20 ಶಾಸಕರಿಗೆ ವಕ್ಕರಿಸಿದ ಕೊರೊನಾ, ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ 3.64ಕ್ಕೆ ಏರಿಕೆ.
Cnewstv.in / 02.01.2022 / ನವದೆಹಲಿ – ಮಹಾರಾಷ್ಟ್ರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 10 ಸಚಿವರು, 20 ಶಾಸಕರಿಗೆ ವಕ್ಕರಿಸಿದ ಕೊರೊನಾ, ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ 3.64ಕ್ಕೆ ಏರಿಕೆ. ನವದೆಹಲಿ / ಮಹಾರಾಷ್ಟ್ರ : ದೇಶದಲ್ಲಿ 10 ಸಾವಿರದ ಒಳಗೆ ಬರುತ್ತಿದ್ದ ಕೊರೋನಾ ಪ್ರಕರಣ ಸಂಖ್ಯೆ ಇದೀಗ ದಿಢೀರ್ ಅಂತಾ ವೇಗದ ಗತಿಯಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 9,170 ಹಾಗೂ ದೆಹಲಿಯಲ್ಲಿ 2,176 ಪ್ರಕರಣಗಳು ಪತ್ತೆಯಾಗಿದೆ. ...
Read More »
Recent Comments