Cnewstv.in / 28.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದಿ ರಾಷ್ಟ್ರ ಭಾಷೆ ವಾರ್ : ಕಿಚ್ಚನಿಗೆ ಬಾರಿ ಬೆಂಬಲ. ಅಜಯ್ ದೇವಗನ್ ಗೆ ನೆಟ್ಟಿಗರಿಂದ ಫುಲ್ ಕ್ಲಾಸ್… ಬೆಂಗಳೂರು : ನಟ ಕಿಚ್ಚ ಸುದೀಪ್ ಗೆ ಕನ್ನಡಿಗರು ಬಾರಿ ಬೆಂಬಲವನ್ನ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ದೇವಗನ್ ವಿರುದ್ಧ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ತಿರುಗೇಟು ನೀಡಿದ ನಟ ಸುದೀಪ್ ಅವರ ಹೇಳಿಕೆಯಿಂದ ಕೆರಳಿದಂತೆ ಕಂಡ ಬಾಲಿವುಡ್ ನಟ ...
Read More »ಸಿನಿಮಾ
ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್.
Cnewstv.in / 27.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್. ಬೆಂಗಳೂರು : The Deadliest Gangster Ever ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಅವರ ‘ಹಿಂದಿ ಇನ್ನು ರಾಷ್ಟ್ರ ಭಾಷೆಯಲ್ಲ’ ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ ಪ್ಯಾನ್-ಇಂಡಿಯನ್ ಚಿತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ‘ಯಾರೋ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ...
Read More »KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ ಮೇಲೆ ಗುಂಡಿನ ದಾಳಿ.
Cnewstv.in / 20.04.2022 / ಹಾವೇರಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ ಮೇಲೆ ಗುಂಡಿನ ದಾಳಿ. ಹಾವೇರಿ : ಕೆಜಿಎಫ್ 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಪ್ರೇಕ್ಷಕರ ಮಧ್ಯದಲ್ಲಿ ಯುವಕನ ಮೇಲೆ ಗುಂಡು ಹಾರಿಸಿದ ಘಟನೆ ಹಾವೇರಿಯ ಶಿಗ್ಗಾಂನಲ್ಲಿ ನಡೆದಿದೆ. ಹಾವೇರಿ : ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದ್ದಾಗಿದೆ. ಕೆಜಿಎಫ್ 2 ಚಿತ್ರ ವೀಕ್ಷಿಸುತ್ತಿದ್ದಾಗ ಪ್ರೇಕ್ಷಕನು ಎದುರುಗಡೆ ಸೀಟಿನ ಮೇಲೆ ಕಾಲು ...
Read More »ಐದು ದಿನದಲ್ಲಿ ಬಾಹುಬಲಿ 2 ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’
Cnewstv.in / 18.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಾಹುಬಲಿ 2 ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’ ನವದೆಹಲಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ದಾಖಲೆ ಮೇಲೆ, ದಾಖಲೆಗಳನ್ನು ಬರೆಯುತ್ತಿದ್ದೆ. ಬಾಹುಬಲಿ 2 ಚಿತ್ರದ ರೆಕಾರ್ಡನ್ನು ಕೂಡಾ, ಚಿತ್ರ ತೆರೆಕಂಡ 5 ದಿನಗಳಲ್ಲಿ ಕೆಜಿಎಫ್ ಚಾಪ್ಟರ್ ಟು ಬ್ರೇಕ್ ಮಾಡಿದೆ. ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್ ಮೊದಲ ನಾಲ್ಕು ದಿನದಲ್ಲಿ 193.99 ಕೋಟಿ ರೂ ಗಳಿಸಿದ್ದು, ...
Read More »KGF Chapter 2 : ಫ್ಯಾನ್ಸ ಶೋ ಅಬ್ಬರ ಹೇಗಿತ್ತು ಗೊತ್ತಾ ??
Cnewstv.in / 14.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF Chapter 2 : ಫ್ಯಾನ್ಸ ಶೋ ಅಬ್ಬರ ಹೇಗಿತ್ತು ಗೊತ್ತಾ ?? ಶಿವಮೊಗ್ಗ : ಇಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಚಿತ್ರ ತೆರೆಕಂಡಿದ್ದು, ಅಭಿಮಾನಿಗಳು ಅದ್ದೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಶಿವಮೊಗ್ಗದ ಭರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ ಹಾಗೂ ಮಲ್ಲಿಕಾರ್ಜುನ, ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು, ಈಗಾಗಲೇ ಎರಡು ದಿನಗಳ ಟಿಕೆಟ್ ಸೋಲ್ಡ್ ಔಟ್ ಅಗಿದೆ. ಬೆಳಿಗ್ಗೆ 6 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರಲ್ಲಿ ಆರಂಭವಾದ ...
Read More »KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು..
Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF chapter 2… ಸಿನಿಮಾ ಅಪ್ಪುಗೆ ಅರ್ಪಣೆ ಮಾಡಿದ ಜಿಲ್ಲಾ ಯಶ್ ಅಭಿಮಾನಿಗಳು. ಶಿವಮೊಗ್ಗ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದೇ ತಿಂಗಳು 14 ರಂದು ಬಿಡುಗಡೆ ಯಾಗಲಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಮೊದಲ ಫ್ಯಾನ್ಸ್ ಶೋ ಈಗಾಗಲೇ ಬುಕ್ ಆಗಿತ್ತು. ಫ್ಯಾನ್ ಶೋವನ್ನು ದಿ. ಪುನೀತ್ ರಾಜಕುಮಾರ್ ಅವರಿಗೆ ಯಶ್ ಅಭಿಮಾನಿಗಳು ಅರ್ಪಣೆ ಮಾಡಿದ್ದಾರೆ. ...
Read More »ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ, ದೇಶಾದ್ಯಂತ ವಿಷಮಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ – ಶರದ್ ಪವಾರ್.
Cnewstv.in / 1.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ, ದೇಶಾದ್ಯಂತ ವಿಷಮಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ – ಶರದ್ ಪವಾರ್. ನವದೆಹಲಿ : ‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ಮೂಲಕ ಕಣಿವೆ ಪ್ರದೇಶದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ ದೇಶಾದ್ಯಂತ ವಿಷಮಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ...
Read More »KGF Chapter 2 : ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ..
Cnewstv.in / 27.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF Chapter 2 : ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ.. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ಟ್ರೇಲರ್ ಇಂದು ಸಂಜೆ ಬಿಡುಗಡೆಯಾಗಲಿದೆ. ಇಂದು ಸಂಜೆ 6.40 ಕ್ಕೆ ಪಂಚಭಾಷೆಯಲ್ಲಿ “ಕೆಜಿಎಫ್ ಚಾಪ್ಟರ್ 2” ಟ್ರೈಲರ್ ಬಿಡುಗಡೆಯಾಗಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ಬಿಡುಗಡೆಯಾಗಲಿದ್ದು, ಹಿಂದಿ ಭಾಷೆ ...
Read More »ಬಿಡುಗಡೆಯಾದ 2 ವಾರಗಳಲ್ಲಿ 200 ಕೋಟಿ ಕ್ಲಬ್ ಸೇರಿದ “ದಿ ಕಾಶ್ಮೀರ್ ಫೈಲ್ಸ್”.
Cnewstv.in / 24.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಿಡುಗಡೆಯಾದ 2 ವಾರಗಳಲ್ಲಿ 200 ಕೋಟಿ ಕ್ಲಬ್ ಸೇರಿದ “ದಿ ಕಾಶ್ಮೀರ್ ಫೈಲ್ಸ್”. ನೈಜಕತೆಯಾಧಾರಿತ ” ದಿ ಕಾಶ್ಮೀರ್ ಫೈಲ್ಸ್ ” ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿ 200 ಕೋಟಿ ಕ್ಲಬ್ ಸೇರಿದೆ. ವಿವೇಕ್ ರಂಜನ್ ಅಗ್ನಿಹೊತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಸಹ ಸದ್ದು ಮಾಡಿದೆ. ಸಿನಿಮಾ ತೆರೆಗೆ ಬಂದ ಮೊದಲ ದಿನವೇ 3.55 ಕೋಟಿ ರೂಪಾಯಿ ಮೊತ್ತವನ್ನು ಗಳಿಸಿತ್ತು. ...
Read More »ಕೋಟೆ ಶ್ರೀ ಮಾರಿಕಾಂಬ ಮಡಿಲಲ್ಲಿ ಅಪ್ಪು ಫೋಟೋ.
Cnewstv.in / 22.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೋಟೆ ಶ್ರೀ ಮಾರಿಕಾಂಬ ಮಡಿಲಲ್ಲಿ ಅಪ್ಪು ಫೋಟೋ. ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದಲ್ಲಿ ಇಂದು ತಾಯಿಯಮಡಿಲಲ್ಲಿ ಅಪ್ಪು ಫೋಟೋ ವೈರಲ್ ಆಗಿದೆ. ದಿ. ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಇಂದು ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪುನೀತ್ ರಾಜಕುಮಾರ್ ಫೋಟೋವನ್ನ ತಾಯಿಯ ಬಳಿ ಇಟ್ಟು ಪೂಜೆ ಮಾಡಿಸಿದ್ದಾರೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಒದಿ : ...
Read More »