Breaking News

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುಂದರ ತಾಣಗಳ ದೃಶ್ಯಗಳು..

ವiಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ. ಇದು ತನ್ನ ಪ್ರಕೃತಿ ಸೌಂದರ್ಯದಿಂದ ಇಡೀ ದೇಶವನ್ನೇ ತನ್ನತ್ತ ಸೇಳೆಯುತ್ತಿದೆ, ಇಂತಹ ಜಿಲ್ಲೆಯ ಸುಂದರ ಪ್ರವಾಸಿ ತಾಣಗಳನ್ನು ಶಶಿಕುಮಾರರವರ just shimoga ತಂಡದವÀರು ತಮ್ಮ ಕ್ಯಾವiರಾ ಮೂಲಕ ಸೆರೆ ಹಿಡಿದಿದ್ದಾರೆ.  

Read More »

ಶಿವಮೊಗ್ಗ ನಗರದ ವಿವಿಧ ಕಡೆ ಯಲ್ಲಿ ನಡೆದ ತ್ರಿವಿಧ ಶ್ರೀ ಗಳ 11 ದಿನದ ಪುಣ್ಯಸ್ಮರಣೆ ಕಾರ್ಯಕ್ರಮಗಳು

  ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 11 ನೇ ಪುಣ್ಯ ಸ್ಮರಣೆ ಪ್ರಯುಕ್ತ ಭಕ್ತರು ಹಲವು ಕಡೆ ಅನ್ನದಾಸೋಹವನ್ನು ನಡೆಸಿದರು. ನಗರದ ಪೊಲೀಸ್ ಚೌಕಿ ವೃತ್ತದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮ ದ ಚಿತ್ರಣ     ದುರ್ಗಿಗುಡಿ ಕನ್ನಡ ಸಂಘದಿಂದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರಣ   ಗಾಡಿಕೊಪ್ಪ ದಲ್ಲಿ ನಡೆದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮ  

Read More »

ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲ್ವೆ ಸಂಚಾರ ಫೆ. 3 ರಿಂದ ಆರಂಭ.

  ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದು, ಫೆಬ್ರವರಿ 3ರಂದು ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜನ ಶತಾಬ್ದಿ ರೈಲು ವಾರದಲ್ಲಿ ನಾಲ್ಕು ದಿನ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸುತ್ತದೆ. 14 ...

Read More »

ಸಹ್ಯಾದ್ರಿ ಉತ್ಸವಕ್ಕೆ ವೀಕೆಂಡ್ ನಲ್ಲಿ ಹರಿದುಬಂದ ಜನಸಾಗರ

ಸಹ್ಯಾದ್ರಿ ಉತ್ಸವಕ್ಕೆ ವೀಕೆಂಡ್ ನಲ್ಲಿ ಹರಿದುಬಂದ ಜನಸಾಗರಹಳೆ ಜೈಲ್ ಅವರಣದಲ್ಲಿ ನಡೆಯುತ್ತಿರುವ ಸಹ್ಯಾದಿ ಉತ್ಸವಕ್ಕೆ ಇಂದು ಜನಸಾಗರವೇ ಹರಿದುಬಂದಿತ್ತು. ವೀಕೆಂಡ್ ಅಗಿರುವುದರಿಂದ ಎಂದಿಗಿಂತಲೂ ಇಂದು ಜನಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ವೇದಿಕೆಯ ಮುಂಭಾಗದಲ್ಲಿ ಹಾಕಿದ ಎಲ್ಲಾ ಕುರ್ಚಿಗಳು ಭರ್ತಿಯಾಗಿದ್ದವು. ಹಾಗಾಗಿ ಜನರು LED ಸ್ಕ್ರೀನ್ ಮುಂದೆ ನೆಲದ ಮೇಲೆ ಕುಳಿತು ಕಾರ್ಯಕ್ರಮವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಎಲ್ಲಾ ಸ್ಟಾಲ್ ಗಳು ಜನರಿಂದ ತುಂಬಿ ಹೋಗಿತ್ತು..

Read More »

ಸಹ್ಯಾದ್ರಿ ಉತ್ಸವದ ವಿಶೇಷತೆ ಹಾಗೂ ಕ್ರೀಡಾ ವೈಭವದ ತಯಾರಿಗಳು.

10 ವರ್ಷಗಳ  ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಸಹ್ಯಾದ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಾನಪದ ಕ್ರೀಡೆ, ಮ್ಯಾರಥಾನ್, ಸೈಕ್ಲಿಂಗ್, ರೈತರ, ಹಾಗು  ಮಹಿಳೆಯರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳು ನಡೆಸಲಾಗುತ್ತಿದೆ. ಮತ್ತು ಇದೇ ಮೊದಲ ಬಾರಿಗೆ  ಸಹ್ಯಾದ್ರಿ ಉತ್ಸವದಲ್ಲಿ ವಿಶೇಷ ವಾಗಿ  ಬಸ್ ಪ್ರವಾಸ, ಹೆಲಿ ಟೂರ್, ಟಾಂಗಾ ಟೂರ್ ಗಳನ್ನು ಅಯೋಜನೆ ಮಾಡಲಾಗಿದ್ದು, ಜ.24  ರಿಂದ 27 ರ ವರೆಗೆ ನಡೆಯಲಿದೆ. 4 ದಿನಗಳ ಜಿಲ್ಲಾ ಬಸ್ ಪ್ರವಾಸಕ್ಕೆ ದಿನಕ್ಕೆ 7 ಬಸ್ ಮಾರ್ಗಗಳನ್ನ ನಿಯೋಜಿಸಲಾಗಿದ್ದು. ಮುಂಗಡವಾಗಿ ಇದರ ...

Read More »

ಸಹ್ಯಾದ್ರಿ ಉತ್ಸವದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಮತ್ತು ಚಲನಚಿತ್ರೋತ್ಸವ ಆಯೋಜನೆ:

  ಜನವರಿ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಸಹ್ಯಾದ್ರಿ ಉತ್ಸವದ ಸಂದರ್ಭದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಹಾಗೂ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. ಬ್ಯಾರೀಸ್ ಸಿಟಿ ಸೆಂಟರ್ ಮಾಲ್‍ನಲ್ಲಿರುವ ಸುಸಜ್ಜಿತ ಭಾರತ್ ಸಿನೆಮಾಸ್‍ನಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ. ಜನವರಿ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ಒಟ್ಟು 14 ಕನ್ನಡದ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು. ಜ.24ರಂದು ಚಿತ್ರ ಪ್ರದರ್ಶನ ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ. ಜ.25ರಿಂದ 27ರವರೆಗೆ ಬೆಳಿಗ್ಗೆ ...

Read More »

ಸಹ್ಯಾದ್ರಿ ಉತ್ಸವದ ವಿಶೇಷಗಳು.

ಜನವರಿ 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು,. ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾಢ್ರ್ಯ ಸ್ಪರ್ಧೆ ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದಲ್ಲದೇ ಇನ್ನೂ ಪ್ರಮುಖ ಅಕಷಣೆಯಾಗಿ, ಹೆಲಿಟೂರಿಸಂ: ಶಿವಮೊಗ್ಗ ನಗರದ ವೈಮಾನಿಕ ಪ್ರವಾಸಕ್ಕಾಗಿ ಉತ್ಸವದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ.ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ. 8ನಿಮಿಷಕ್ಕೆ 2.5ಸಾವಿರ ರೂ, 10 ನಿಮಿಷಕ್ಕೆ 3ಸಾವಿರ ...

Read More »

ದಿಢೀರನೆ ಕುಸಿದುಬಿದ್ದಿ – ಕಾಗೋಡು ತಿಮ್ಮಪ್ಪ

ಹೊಸನಗರ ತಾಲ್ಲೂಕಿನಲ್ಲಿ ಬಗರ್ ಹುಕುಂ ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಗೋಡು ತಿಮ್ಮಪ್ಪ ದಿಢೀರನೆ ಕುಸಿದುಬಿದ್ದಿದ್ದಾರೆ. ದೇಹದಲ್ಲಿ ಸಕ್ಕರೆ ಪ್ರಮಾಣ ವ್ಯತ್ಯಾಸದಿಂದ ತಲೆಸುತ್ತಿ ಕುಸಿದು ಬಿದ್ದಿದ್ದಾರೆ. ಯಾವುದೇ ತೊಂದರೆ ಇಲ್ಲ, ಈಗ ಚೇತರಿಸಿಕೊಂಡಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.  

Read More »

ಯುವಕನಿಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

ಯುವಕನಿಗೆ ಬಿಯರ್ ಬಾಟಲಿಯಿಂದ ತಲೆ ಹಿಂಭಾಗ ಹೊಡೆದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಗ್ರಾಮದ ಮಾರ್ಗದಲ್ಲಿ ನಡೆದಿದೆ. ಗಾಯಗೊಂಡಿರುವ ವ್ಯಕ್ತಿ ಜ್ಯೋತಿ ನಗರದ ನಿವಾಸಿ ಮೆಕ್ಯಾನಿಕ್ ಮಂಜುನಾಥ್.. ಲಕ್ಕಿನಕೊಪ್ಪ ಗ್ರಾಮದ ಮಾರ್ಗದಲ್ಲಿ ನಡೆದುಕೊಂಡು ಹೋಗುವ ವೇಳೆ ನಾಲ್ಕೈದು ಜನ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮೊದಲು ಮಂಜುನಾಥನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ತಲೆಗೆ, ಮುಖಕ್ಕೆ ಬಲವಾಗಿ ಹೊಡೆದ ಪರಿಣಾಮ ತೀವ್ರ ರಕ್ತ ಸ್ರಾವವಾಗಿದೆ. ಕೂಡಲೇ ತೀವ್ರವಾಗಿ ಗಾಯಗೊಂಡ ಮಂಜುನಾಥ್ ಅವರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ...

Read More »

ಸುತ್ತೂರಿನಲ್ಲಿ ಉತ್ಸವ ಮೂರ್ತಿ ಬೀಳ್ಕೊಗೆ ಸಮಾರಂಭ

ಸುತ್ತೂರು ಮಹಾಸಂಸ್ಥಾನದ 1059ನೆಯ ಜಯಂತಿ ಮಹೋತ್ಸವದ ಅಂಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಉತ್ಸವ ಮೂರ್ತಿಯನ್ನು ಬೀಳ್ಕೊಡುವ ಸಮಾರಂಭವನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ಸುತ್ತೂರು ಸಮೀತಿಯ ಪ್ರಮುಖರಾದ ಶಿವಕುಮಾರ್ ಸ್ವಾಮಿಗಳು,  ಗ್ರಾಮಸ್ಥರು  ಹಾಗು ಉತ್ಸವ ಸಮಿತಿಯ ಪ್ರಮುಖರಾದ ರುದ್ರೇಶ್ ಮಂಗೋಟೆ ಹಾಗೂ ಸದಸ್ಯರಾದ ತೇಜಸ್ ನಿಧಿಗೆ ಹಾಜರಿದ್ದರು.

Read More »