Breaking News

ಎರಡು ವರ್ಷದ ಅಡಿಕೆ ಗಿಡಗಳನ್ನು ಕಡಿದ ದುಷ್ಕರ್ಮಿಗಳು..

Cnewstv.in / 25.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಎರಡು ವರ್ಷದ ಅಡಿಕೆ ಗಿಡಗಳನ್ನು ಕಡಿದ ದುಷ್ಕರ್ಮಿಗಳು..

ಶಿವಮೊಗ್ಗ : ಎರಡು ವರ್ಷದ ಅಡಿಕೆ ಗಿಡಗಳನ್ನು ಯಾರೋ‌ ದುಷ್ಕರ್ಮಿಗಳು ಕಡಿದ ಘಟನೆ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

ಮೋಹನ್ ಕುಮಾರ್ ಎಂಬುವರಿಗೆ ಸೇರಿದ ಒಂದುವರೆ ಎಕರೆ ಜಮೀನಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡಿಕೆ ತೋಟವನ್ನ ಕಟ್ಟಿದ್ದಾರೆ ಆದರೆ ನೆನ್ನೆ ಯಾರು ದುಷ್ಕರ್ಮಿಗಳು ಸುಮಾರು 35ರಿಂದ 40 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ.

ಯಾರು ಯಾವ ಉದ್ದೇಶಕ್ಕಾಗಿ ಈ ಕೃತ್ಯವನ್ನ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ ಆದರೆ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಒದಿ‌ : https://cnewstv.in/?p=9559

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*