Breaking News

ಜಿಲ್ಲೆಯ 20 ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ,

Cnewstv.in / 18.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಿಲ್ಲೆಯ 20 ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ,

ಶಿವಮೊಗ್ಗ : ಏಪ್ರಿಲ್ 21ರಂದು ನಾಗರೀಕ ಸೇವಾ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲಾಗುವುದು. ಹಾಗೂ ಈ ಹಿಂದೆ ಗಣರಾಜ್ಯೋತ್ಸವ ದಿನದಂದು ನೀಡುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21ರ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ 20 ಸರ್ಕಾರಿ ನೌಕರರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ತಲಾ 10 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಲಾಗುವುದು.. ನೌಕರರು ಎದುರಿಸುತ್ತಿರುವ ಸವಾಲು/ಒತ್ತಡಗಳ ಪರಿಹಾರೋಪಾಯಗಳು, ಸಾಮಾಜಿಕ ಹಾಗೂ ಕೌಟುಂಬಿಕ ನಿರ್ವಹಣೆಗೆ ಮಾರ್ಗದರ್ಶನ ಕುರಿತು ಚಟ್ನಳ್ಳಿ ಮಹೇಶ್ ಇವರಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

2020 – 2021ನೇ ಸಾಲಿನ ಪ್ರಶಸ್ತಿ :

* ಶ್ರೀ ಡಾ. ಚಂದ್ರಪ್ಪ ಎಂ.ಜಿ, ತಾಲ್ಲೂಕು ವೈದ್ಯಾಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಶಿಕಾರಿಪುರ ತಾಲ್ಲೂಕು,
* ಶ್ರೀ ಮಧುಕುಮಾರ್ ಎಂ.ಜೆ ಆರೋಗ್ಯ ನಿರೀಕ್ಷಣಾಧಿಕಾರಿ,
ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ತಾಲ್ಲೂಕು.
* ಶ್ರೀ ಡಾ. ಅಶೋಕ, ಎಂ.ವಿ ತಾಲ್ಲೂಕು ವೈದ್ಯಾಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭದ್ರಾವತಿ ತಾಲ್ಲೂಕು.
* ಶ್ರೀಮತಿ ಕಾಂತಮ್ಮ, ಟಿ.ವಿ ಶೀಘ್ರಲಿಪಿಗಾರರು,
ಜಿಲ್ಲಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ, ಶಿವಮೊಗ್ಗ.
* ಶ್ರೀ ಶ್ರೀನಿವಾಸ್
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚೋರಡಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್
ಇಲಾಖೆ, ಶಿವಮೊಗ್ಗ ತಾಲ್ಲೂಕು.
* ಶ್ರೀ ಡಾ, ಇರ್ಫಾನ್ ಅಹಮದ್ ಎ.ಎಸ್,
ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು,
* ಶ್ರೀಮತಿ ಲತಾ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ,
ಬಂದಗದ್ದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ, ಸಾಗರ ತಾಲ್ಲೂಕು.
* ಶ್ರೀಮತಿ ರಾಧಮ್ಮ ಶೂದ್ರೂಷಕ ಅಧಿಕಾರಿ,
ತಾಲ್ಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ, ಸೊರಬ.
* ಶ್ರೀಮತಿ ಪುಷ್ಪಲತಾ, ಗ್ರಾಮ ಲೆಕ್ಕಿಗರು, ಭೂಮಿ ಕೇಂದ್ರ, ತಾಲ್ಲೂಕು ಕಛೇರಿ, ಕಂದಾಯ ಇಲಾಖೆ, ಶಿವಮೊಗ್ಗ
ತಾಲ್ಲೂಕು.
* ಶ್ರೀಮತಿ ನೇತ್ರಮ್ಮ, ಎಂ
ಭೂಮಾಪಕರು, ಭೂದಾಖಲೆಗಳ ಸಹಾಯಕ
ನಿರ್ದೇಶಕರ ಕಛೇರಿ, ಭೂಮಾಪನ ಇಲಾಖೆ, ಶಿಕಾರಿಪುರ.

2021 – 2022ನೇ ಸಾಲಿನ ಪ್ರಶಸ್ತಿ :

* ಬಸವರಾಜ, ಡಿ.ಎಂ ಉಪ ನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ
* ಶ್ರೀಮತಿ ಸಾವಿತ್ರಿ ಕೆ.ಎನ್ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ, ಶಿಶು ಅಭಿವೃದ್ಧಿ ಇಲಾಖೆ, ಭದ್ರಾವತಿ ತಾಲ್ಲೂಕು,
ಶಿವಮೊಗ್ಗ
* ಶ್ರೀ ಯಶವಂತ್, ಎನ್ ದ್ವಿತೀಯ ದರ್ಜೆ ಸಹಾಯಕರು, ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ, ಶಿವಮೊಗ್ಗ
* ಶ್ರೀ ಹರ್ಷ, ಎಂ.ಹೆಚ್ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ
* ಶ್ರೀಮತಿ ಕೋಕಿಲ, ಆರೋಗ್ಯ ಸಹಾಯಕರು, ಸಾರ್ವಜನಿಕ ಆಸ್ಪತ್ರೆ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ
* ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
* ಶ್ರೀ ಹೆಚ್.ಜಿ. ಕೃಷ್ಣಪ್ರಸಾದ್ ತಾಂತ್ರಿಕ ಸಹಾಯಕರು,
ಮುಖ್ಯ ಇಂಜಿನಿಯರ್‌ರವರ ಕಛೇರಿ,‌ತುಂಗಾ ಮೇಲ್ದಂಡೆ ಯೋಜನೆ ವಲಯ, ಕರ್ನಾಟಕ ನೀರಾವರಿ ನಿಗಮ ನಿಯಮಿತ,
ಶಿವಮೊಗ್ಗ
* ಶ್ರೀ ಶಿವಕುಮಾರ್‌, ದ್ವಿತೀಯ ದರ್ಜೆ ಸಹಾಯಕರು, ಜಿಲ್ಲಾ
ಪಂಚಾಯತ್, ಶಿವಮೊಗ್ಗ:
* ಶ್ರೀಮತಿ ಜಯಂತಿ, ಎಂ.ಟಿ
ಕಾರ್ಯದರ್ಶಿ, ಹೊಸಳ್ಳಿ ಗ್ರಾಮ ಪಂಚಾಯಿತಿ,
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ
* ಶ್ರೀ ಸತೀಶ್, ಎನ್ ಅಡುಗೆಯವರು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಸಮಾಜ ಕಲ್ಯಾಣ ಇಲಾಖೆ,
ಶಿವಮೊಗ್ಗ

ಇದನ್ನು ಒದಿ‌ : https://cnewstv.in/?p=9471

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*