Cnewstv.in / 13.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಲಾರಿ ಕಳ್ಳನ ಬಂಧನ.
ಶಿವಮೊಗ್ಗ : ಸಾಗರದ ದಾಸಕೊಪ್ಪ ಗ್ರಾಮದಲ್ಲಿ ಲಾರಿಯನ್ನು ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿದರು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0105/2022 ಕಲಂ 379ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಪಿಐ ಸಾಗರ ಗ್ರಾಮಾಂತರ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಅರೋಪಿಯನ್ನು ಬಂಧಿಸಿದ್ದಾರೆ.
ಲಾರಿ ಕಳ್ಳತನ ಮಾಡಿದ ಕರಿಬಸಪ್ಪ ಎಂಬ ಅರೋಪಿಯನ್ನು ದಾವಣಗೆರೆಯ ನ್ಯಾಮತಿ ಹತ್ತಿರ ಬಂಧಿಸಿದ್ದಾರೆ. ಆರೋಪಿತನಿಂದ ಅಂದಾಜು ಮೌಲ್ಯ 7,50,000/- ರೂ ಗಳ ಟಾಟಾ ಕಂಪನಿಯ ಲಾರಿಯನ್ನು ವಶಪಡಿಸಿಕೊಂಡಿರುತ್ತಾರೆ.
ಇದನ್ನು ಒದಿ : https://cnewstv.in/?p=8948
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments