Cnewstv.in / 03.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಮೇಘನಾ ರಾಜ್ ಮತ್ತು ದಿವಂಗತ ಚಿರಂಜೀವಿ ಸರ್ಜಾ ಪುತ್ರನಿಗೆ ಸರ್ಜಾ ಎಂದು ಹೆಸರು ಇಡಲಾಯಿತು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎರಡು ಕುಟುಂಬದ ಆಪ್ತರಿಗೆ ಅನ್ವಯ ನೀಡಿ ನಾಮಕರಣ ಕಾರ್ಯಕ್ರಮ ಮಾಡಲಾಯಿತು. ನಂತರ ಕುಟುಂಬದವರು ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ನಡೆಸಿದರು.
“ನಾಮಕರಣ ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಿತ್ತು ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ. 11 ತಿಂಗಳ ಬಳಿಕ ಹೆಸರು ನಿರ್ಧರಿಸಿದ್ದೇವೆ. ನನ್ನ ಮಗನಿಗೆ ರಾಯಲ್ ರಾಜ್ ಸರ್ಜಾ ಎಂಬ ಹೆಸರನ್ನು ಇಟ್ಟಿದ್ದೆವೆ. “ಸ್ವರ್ಗದ ಬಾಗಿಲನ್ನು ತೆರೆದು ಕೊಟ್ಟ ಯುವರಾಜ” ಎಂಬ ಅರ್ಥ ಈ ಹೆಸರಿಗೆ ಇದೆ. ಮೊದಲಿನಿಂದಲೂ ನನಗೆ ರಾಯನ್ ಎಂಬ ಹೆಸರು ಇಡಬೇಕೆಂದು ನನ್ನ ಮನಸಿನಲ್ಲಿ ಆಸೆ ಇತ್ತು, ಚಿರು ನನ್ನ ಪಾಲಿಗೆ ರಾಜ ಅವರಿಗೆ ಹುಟ್ಟಿರುವ ಈ ಮಗು ಯುವರಾಜ. ನನ್ನ ಪಾಲಿಗೆ ಬೆಳಕು ತಂದವನು ನನ್ನ ಮಗ.”
ಮೇಘನಾ ರಾಜ್
ಇದನ್ನು ಒದಿ : https://cnewstv.in/?p=5736
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments