Cnewstv.in / 21.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ವರಮಹಾಲಕ್ಷ್ಮಿಯ ಹಬ್ಬಕ್ಕೆ ವಿಕ್ರಾಂತ್ ರೋಣ ಸಿನಿಮಾ ತೆರೆಮೇಲೆ ಬರಬೇಕಿತ್ತು ಆದರೆ ಕೊರೊನಾ ಅಲೆಯ ಭೀತಿಯಿಂದಾಗಿ ಚಿತ್ರತಂಡದ ಪ್ಲಾನ್ ಅಂದುಕೊಂಡಂತೆ ನಡೆದಿಲ್ಲ.
ವಿಕ್ರಾಂತ್ ರೋಣ ಸಿನಿಮಾವನ್ನ ತೆರೆಮೇಲೆ ನೋಡಬೇಕು ಅಂತ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಅಭಿಮಾನಿಗಳ ನಿರಾಸೆ ನಾ ತಣಿಸುವುದಕ್ಕಾಗಿ ಕಿಚ್ಚ ಸುದೀಪ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ.
“ಆ ಪರ್ಸನಲ್ ಫೋಟೋಶೂಟ್ ಆಫ್ಟರ್ ಲಾಂಗ್”
ಎಂಬ ಕ್ಯಾಷ್ಷನ್ ಜೊತೆಗೆ ಹಾಕಿರುವ ಕಿಚ್ಚನ ಫೋಟೋಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇದನ್ನು ಒದಿ : https://cnewstv.in/?p=5541
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments