ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಕೊಟ್ಟ ಅವರ ಆಸ್ತಿ ವಿವರ,
ನಗದು 81 ಲಕ್ಷ ರೂಪಾಯಿಗಳು.ಕೆನರಾ ಬ್ಯಾಂಕ್ ನಲ್ಲಿ 7.80 ಲಕ್ಷ, ಅಪೆಕ್ಸ್ ಬ್ಯಾಂಕ್ 41,000 ಹಾಗೂ ಡಿಸಿಸಿ ಬ್ಯಾಂಕ್ ನಲ್ಲಿ 2.86 ಎಫ್.ಡಿ ಇಟ್ಟಿದ್ದಾರೆ. ಪತ್ನಿ ಅನಿತಾ ಹೆಸರಲ್ಲಿ 10 ಲಕ್ಷ ರೂಪಾಯಿ ಹಣ. ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 4.06 ಲಕ್ಷ ಎಫ್ಡಿ ಇಟ್ಟಿದ್ದಾರೆ.
ಮಧು ಬಂಗಾರಪ್ಪ ಮತ್ತು ಪತ್ನಿಯ ಹೆಸರಲ್ಲಿ ತಲಾ 51,000 ರೂಪಾಯಿ ಮ್ಯೂಚುವಲ್ ಫಂಡ್, 63.60 ಲಕ್ಷ ಮೌಲ್ಯದ ಇನೋವಾ ಮತ್ತು ಫಾರ್ಚೂನರ್ ಕಾರುಗಳು
ಮಧುರವರ ಹೆಸರಿನಲ್ಲಿ 227.50 ಗ್ರಾಂ ಬಂಗಾರ, ಪತ್ನಿ ಹೆಸರಲ್ಲಿ 1000 ಗ್ರಾಂ ಬಂಗಾರ ಮತ್ತು 82.73 ಲಕ್ಷದ ವಜ್ರ, 25 ಕೆಜಿ ಬೆಳ್ಳಿ ಆಭರಣಗಳಿವೆ.
ಮಧು ಅವರ ಚರಾಸ್ತಿಯ ಒಟ್ಟು ಮೌಲ್ಯ 10ಕೋಟಿ 35 ಲಕ್ಷ, 36 ಸಾವಿರ ರೂ ಘೋಷಣೆ ಮಾಡಿಕೊಂಡಿದ್ದರೆ. ಅವರ ಪತ್ನಿ ಅನಿತಾ ಹೆಸರಲ್ಲಿ 10 ಕೋಟಿ 02 ಲಕ್ಷದ 36 ಸಾವಿರ ರೂ.ಗಳ ಘೋಷಣೆ
![](https://cnewstv.in/wp-content/uploads/2018/10/Screenshot_2018_1015_233859-1-374x330.png)
Recent Comments