Cnewstv / 02.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ, ಒಂದು ಕಡೆ ಮೋದಿ ಇದ್ದಾರೆ.
ಶಿವಮೊಗ್ಗ : ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಒಂದು ಕಡೆ ಮೋದಿ ಇದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೋದಿ ಪ್ರಧಾನಿಯಾದ್ರೇ ಇದೇ ಕೊನೆ ಚುನಾವಣೆ ಎಂದ ಹೇಳಿದ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದವರು
ಮೋದಿ ಪ್ರಧಾನಿಯಾದರೇ ದೇಶದಲ್ಲಿ ಚುನಾವಣೆ ಆಗಲ್ಲ.
ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಒಂದು ಕಡೆ ಮೋದಿ ಇದ್ದಾರೆ. ತುರ್ತುಸ್ಥಿತಿ ಈ ದೇಶದಲ್ಲಿ ಯಾರು ತಂದ್ರೂ ಅಂತ ಅವರೇ ಹೇಳಲಿ. ಸರ್ವಾಧಿಕಾರಿ ಇಂದಿರಾಗಾಂಧಿ ನೋ ನರೇಂದ್ರ ಮೋದಿನೋ ಅಂತ ಖರ್ಗೆ ಹೇಳಲಿ ಎಂದರು.
ಟೀಕೆ ಮಾಡಬೇಕು ಮಾಡುತ್ತಿದ್ದಾರೆ ಅಷ್ಟೇ. ಅಧಿಕೃತ ವಿರೋಧ ಪಕ್ಷದ ನಾಯಕರು ಸಹ ಅಲ್ಲ ಪಾಪ ಇವರು. 28 ಕ್ಕೆ 28 ಗೆಲ್ಲುತ್ತೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ನವರು. ಈ ಬಾರಿ 28 ಸೀಟ್ ನಾವು ಗೆಲ್ಲುತ್ತೇವೆ ಎಂದರು.
#KSEshwarappa #Malikarjunkarge #Shivamogga #Modhi #PM #MP #MPElection2024 #Election
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
C News TV Kannada News Online in cnewstv