Breaking News

ಶಿವಮೊಗ್ಗ ಡಿಸಿ ವರ್ಗಾವಣೆ.. ಯಾರು ನೂತನ ಡಿಸಿ ??

Cnewstv / 28.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ ಡಿಸಿ ವರ್ಗಾವಣೆ.. ಯಾರು ನೂತನ ಡಿಸಿ ??

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸೆಲ್ವಮಣಿ ಅರ್ ರವರಿಗೆ ವರ್ಗಾವಣೆಯಾಗಿದ್ದಾರೆ.

ಡಾ. ಸೆಲ್ವಮಣಿ ಅರ್ ರವರು ಬೆಂಗಳೂರು ಇ- ಗೌವರ್ನೆನ್ಸ್ ಸೆಂಟರ್‌ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ವರ್ಗಾವಣೆಯಾಗಿದ್ದು, ಶಿವಮೊಗ್ಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ್ ಹೆಗಡೆ ಅಧಿಕಾರ ಸ್ವೀಕರಿಸಲಿದ್ದಾರೆ.

#Shivamogga #DC #DCtransfer #Selvamani #Gurudatta

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಿ ಎಂದು ಕರೆ ಕೊಟ್ಟ ಶಾಮನೂರು ಶಿವಶಂಕರಪ್ಪ..

Leave a Reply

Your email address will not be published. Required fields are marked *

*