ಜಿ.ಪಂ.ಸಾಮನ್ಯ ಸಭೆಯನ್ನು 2 ತಿಂಗಳಿಗೆ ಕನಿಷ್ಠ 1 ಬಾರಿ ಕರೆಯಬೇಕು ಹಾಗು ಕೊರಂ ಕಾಯ್ದು ಕೊಳ್ಳುಬೇಕು. ಅದರೆ ಶಿವಮೊಗ್ಗ ಜಿ.ಪಂ. ಸಾಮಾನ್ಯ ಸಭೆ ಈಗಾಗಲೇ 3 ಬಾರಿ ಕೊರಂ ಇಲ್ಲದೆ ಮುಂದೂಡಿದೆ. ಜಿ.ಪಂ ಅಧ್ಯಕ್ಷರಿಗೆ ಯಾವುದೇ ಸ್ಪಷ್ಟ ಬಹುಮತ ಮತ್ತು ಸದಸ್ಯರ ವಿಶ್ವಾಸವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಯಿದೆ. ಹಾಗಾಗಿ ಕೂಡಲೇ ವಿ ನಿಯಮವಳಿ ಯನ್ನು ಜಾರಿ ತರಲು ತುರ್ತಾಗಿ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿ
ಇಂದು ಬೆಳ್ಳಗೆ ಜಿಲ್ಲಾ ಪಂಚಾಯತ್ ಸಿಇಒ ಕಚೇರಿ ಎದುರು ಬಿಜೆಪಿಯ ಎಲ್ಲ ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರತಿಭಟನೆ ಧರಣಿ ನಡೆಸಿದರು…

Recent Comments