Cnewstv / 17.06.2023 / ಮುಂಬೈ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Adipurush ಮೊದಲ ದಿನವೇ ಭರ್ಜರಿ ಕಲೆಕ್ಷನ್..
ಮುಂಬೈ : ಈ ವರ್ಷದ ಬಹುನಿರೀಕ್ಷಿತ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದು ಆದಿಪುರುಷ್. ರಾಮಾಯಣ ಅಂಶಗಳನ್ನು ಆಧರಿಸಿ ತೆಗೆದ ಆದಿಪುರುಷ್ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.
ಓಂ ರಾವುತ್ ನಿರ್ದೇಶನದಲ್ಲಿ ಸುಮಾರು
500 ಕೋಟಿ ರೂಪಾಯಿ ಬಜೆಟ್ ನಲ್ಲಿ ಆದಿಪುರುಷ್ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಮೊದಲ ದಿನವೇ ಎಲ್ಲೇಡೆ ಆದಿಪುರುಷ್ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಈ ಸಿನಿಮಾದಲ್ಲಿ ರಾಘವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಸೈಫ್ ಆಲಿಖಾನ್ ರಾವಣನ ಅವತಾರದಲ್ಲಿ ಅಬ್ಬರಿಸಿದ್ದಾರೆ.
ಆದಿಪುರುಷ್ ಹಿಂದಿ ಭಾಷೆಯಲ್ಲಿ 35 ಕೋಟಿ ರೂ. ತೆಲುಗು ಭಾಷೆಯಲ್ಲಿ 58 ಕೋಟಿ ರೂ. ಮಲಯಾಳಂನಲ್ಲಿ 7 ಕೋಟಿ ರೂ. ಕನ್ನಡದಲ್ಲಿ 4 ಕೋಟಿ ರೂ. ತೆಲುಗು ಭಾಷೆಯಲ್ಲಿ 58 ಕೋಟಿ ರೂಪಾಯಿ ಗಳಿಗೆಯನ್ನು ಒಂದೇ ದಿನದಲ್ಲಿ ಮಾಡಲಾಗಿದೆ. ಒಂದೇ ದಿನ ಐದು ಭಾಷೆಗಳಲ್ಲಿ ಸೇರಿ ಒಟ್ಟು 95 ಕೋಟಿ ರೂಪಾಯಿಗಳಿಗೆ ಮಾಡಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments