Cnewstv / 10.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜಿಲ್ಲೆಯ ಈವರೆಗಿನ ಮತದಾನ ಪ್ರಮಾಣ ಎಷ್ಟು ಗೊತ್ತಾ ??
ಶಿವಮೊಗ್ಗ : 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇಂದು ಬೆಳಗ್ಗೆ ಏಳು ಗಂಟೆಯಿಂದ ಆರಂಭವಾಗಿದೆ.
ಇಂದು ಬೆಳಗ್ಗೆಯಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ 1 ಗಂಟೆ ತನಕ ಜಿಲ್ಲೆಯಾದ್ಯಂತ ಒಟ್ಟು 41.01 ಶೇ. ಮತದಾನವಾಗಿದೆ.
ಶಿವಮೊಗ್ಗದಲ್ಲಿ ಶೇ. 40.03, ಭದ್ರಾವತಿಯಲ್ಲಿ ಶೇ.37.92, ಸಾಗರದಲ್ಲಿ ಶೇ.43.01 ಶಿಕಾರಿಪುರದಲ್ಲಿ ಶೇ.45.02, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ. 40.39, ಸೊರಬದಲ್ಲಿ ಶೇ. 40.21, ತೀರ್ಥಹಳ್ಳಿಯಲ್ಲಿ ಶೇ. 44 ರಷ್ಟು ಮತದಾನವಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv