Cnewstv / 15.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವರುಣನ ಕೃಪೆಯಿಂದ ತಂಪಾದ ನಗರ..
ಶಿವಮೊಗ್ಗ : ಬಿಸಿಲಿನ ಬೇಗೆಯಿಂದ ತತ್ತರಿಸಿದ ಶಿವಮೊಗ್ಗ ಜಿಲ್ಲೆಗೆ ವರುಣ ತಂಪೆರದಿದ್ದಾನೆ.
ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲಿನಿಂದ ಜನರು ತತ್ತರಿಸಿದ್ದರು. ಇಂದು ಮಧ್ಯಾಹ್ನ ವರುಣದೇವ ಕೃಪೆ ತೋರಿದ್ದು, ಮಳೆಯಿಂದ ಜನರಲ್ಲಿ ಹರ್ಷ ಮೂಡಿದೆ.
ಶಿವಮೊಗ್ಗ ನಗರದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನ ಕೆಲವು ಭಾಗಗಳಲ್ಲೂ ಸಹ ಮಳೆಯಾಗಿದೆ. ರಣ ಬಿಸಿಲು, ಶಕೆ ಇದ್ದ ನಗರದಲ್ಲಿ ವರುಣನ ಕೃಪೆಯಿಂದ ತಂಪಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments