Breaking News

ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ.. ನೂತನ ದರದ ವಿವರ..

Cnewstv.in / 19.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ.. ನೂತನ ದರದ ವಿವರ..

ನವದೆಹಲಿ : ಅಡುಗೆಯನ್ನು ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಕೇಂದ್ರ ಸರ್ಕಾರ ಖಾದ್ಯತೈಲ ಗಳ ಮೇಲಿನ ತೆರಿಗೆ ಮೊತ್ತವನ್ನು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಅದಾನಿ ಮಿಲ್ಮಾರ್ ಕಂಪನಿಯು ತನ್ನ ಖಾದ್ಯ ತೈಲದ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದೆ.

ಅದಾನಿ ಮಿಲ್ಮಾರ್ ಕಂಪನಿಯು ಫಾರ್ಚುನರ್ ಬ್ರಾಂಡ್ ಅಡಿಯಲ್ಲಿ ಖಾದ್ಯತೈಲ ಗಳನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ 20 ಪ್ರತಿಶತದಷ್ಟು ಪಾಲನ್ನು ಹೊಂದಿದೆ.

ಜೂನ್ 18ರಂದು ಇದೇ ಕಂಪನಿಯು ಲೀಟರ್ ಗೆ 10 ರೂಪಾಯಿ ಕಡಿಮೆ ಮಾಡಿದ್ದು, ಇದೀಗ ಮತ್ತೆ 30 ರೂಪಾಯಿ ಕಡಿಮೆ ಮಾಡಿದೆ. ಒಂದು ತಿಂಗಳ ಅವಧಿಯಲ್ಲಿ ಇದೇ ಕಂಪನಿಯು ಎರಡನೇ ಬಾರಿ ಬೆಲೆ ಇಳಿಕೆ ಮಾಡಿದೆ.

ನೂತನ ದರ…

* ಸೂರ್ಯಕಾಂತಿ ಎಣ್ಣೆ 210 ರೂಪಾಯಿ. ನೂತನ ದರ 199 ರೂಪಾಯಿ.

* ಸಾಸಿವೆ ಎಣ್ಣೆ 195 ರೂಪಾಯಿ. ನೂತನ ದರ 190 ರೂಪಾಯಿ.

* ಫಾರ್ಚುನ್ ಸೋಯಾಬೀನ್ ಎಣ್ಣೆ 195 ರೂಪಾಯಿ. ನೂತನ 165 ರೂಪಾಯಿ.

* ಫಾರ್ಚುನರ್ ರೈಟ್ ಬ್ರಾಂಡ್ 225 ರೂಪಾಯಿ. ನೂತನ ದರ 210 ರೂಪಾಯಿ.

* ಶೇಂಗಾ ಎಣ್ಣೆ 220 ರೂಪಾಯಿ ನೂತನ ದರ 210 ರೂಪಾಯಿ.

ಇದನ್ನು ಒದಿ : https://cnewstv.in/?p=10554

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*