Breaking News

Monthly Archives: February 2019

ತೆರಿಗೆದಾರರಿಗೆ ಮೋದಿ ಬಂಪರ್ ಗಿಫ್ಟ್

ಮಧ್ಯಮವರ್ಗದವರು ನಿರೀಕ್ಷೆ ಮಾಡುತ್ತಿದ್ದಂತಹ ತೆರಿಗೆ ವಿನಾಯ್ತಿಯನ್ನು 2.50 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಇದರಿಂದ ಸುಮಾರು 3 ಕೋಟಿ ತೆರಿಗೆ ಪಾವತಿದಾರರು ಇದರ ಉಪಯೋಗವನ್ನು ಪಡೆಯಲಿದ್ದರೆ, ಈ ತೆರಿಗೆ ವಿನಾಯ್ತಿ ಯಿಂದ ಸರ್ಕಾರದ ಬೊಕ್ಕಸಕ್ಕೆ 5000 ಕೋಟಿ ಹೊರೆಯಾಗಲಿದೆ. ಗೃಹ ಸಾಲಕ್ಕೆ 2 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. 40 ಸಾವಿರದ ವರೆಗೆ ಬಡ್ಡಿ ಆದಾಯ ತೆರಿಗೆಯನ್ನು ನೀಡುವಂತಿಲ್ಲ. 2.4 ಲಕ್ಷದವರೆಗೆ ಮನೆ ಬಾಡಿಗೆ ಆದಾಯದ ಮೇಲೆ ತೆರಿಗೆ ವಿನಾಯಿತಿ. ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ತೆರಿಗೆ ಪಾವತಿ ವ್ಯವಸ್ಥೆಯನ್ನು ...

Read More »

ಉಜ್ವಲ ಯೋಜನೆಯಡಿ LPG ವಿತರಣೆ ಸಂಖ್ಯೆ ಹೆಚ್ಚಳ

  ಮುಂದಿನ ಐದು ವರ್ಷಗಳಲ್ಲಿ 8 ಕೋಟಿ LPG ಸಂಪರ್ಕ ಉಜ್ವಲ ಯೋಜನೆ ಅಡಿ ನೀಡಲಾಗುವುದು ಎಂದು ಇಂದು ನಡೆದ 2019- 20 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಘೋಷಣೆ ಮಾಡಿದರು.. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಆ ಕುಟುಂಬಗಳಲ್ಲಿನ ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ , ಪ್ರಧಾನಿ ನರೇಂದ್ರ ಮೋದಿ 2016 ರಲ್ಲಿ ” ಉಜ್ವಲ” ಯೋಜನೆಯನ್ನು ಘೋಷಣೆ ಮಾಡಿದ್ದರು.

Read More »