Breaking News

ಉಜ್ವಲ ಯೋಜನೆಯಡಿ LPG ವಿತರಣೆ ಸಂಖ್ಯೆ ಹೆಚ್ಚಳ

 

ಮುಂದಿನ ಐದು ವರ್ಷಗಳಲ್ಲಿ 8 ಕೋಟಿ LPG ಸಂಪರ್ಕ ಉಜ್ವಲ ಯೋಜನೆ ಅಡಿ ನೀಡಲಾಗುವುದು ಎಂದು ಇಂದು ನಡೆದ 2019- 20 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಘೋಷಣೆ ಮಾಡಿದರು..

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಆ ಕುಟುಂಬಗಳಲ್ಲಿನ ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ , ಪ್ರಧಾನಿ ನರೇಂದ್ರ ಮೋದಿ 2016 ರಲ್ಲಿ ” ಉಜ್ವಲ” ಯೋಜನೆಯನ್ನು ಘೋಷಣೆ ಮಾಡಿದ್ದರು.

Leave a Reply

Your email address will not be published. Required fields are marked *

*