ಹೆಣ್ಣನ್ನು ದೇವತೆ ಎಂದಾದರೂ ಪೂಜಿಸಲಿ, ಭೂಮಿ ಎಂದಾದರೂ ಆರಾಧಿಸಲಿ, ತಾಯಿ ಎನ್ನಲಿ, ಮಗಳೆನ್ನಲಿ ಆಕೆಯ ಶೋಷಣೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಆಕೆಯ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಹೆಚ್ಚುತ್ತಿದೆ. ಹೆಣ್ಣಿನ ಸಬಲೀಕರಣವಾಗಬೇಕು, ಲಿಂಗ ತಾರತಮ್ಯ ಹೋಗಬೇಕು ಎನ್ನುವ ಮಾತುಗಳು ಬರೀ ಪುಸ್ತಕಕ್ಕೆ ಸೀಮಿತವಾಗಿದೆ. ಆಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾಳೆ. ಹೆಣ್ಣಿಲ್ಲದ ಒಂದು ಕುಟುಂಬವನ್ನು, ಒಂದು ಸಮಾಜವನ್ನು ಅಥವಾ ಒಂದು ದೇಶವನ್ನು ಕಲ್ಪನೆ ಮಾಡುವಂತಿಲ್ಲ. ಪ್ರತಿ ಮನೆಯಲ್ಲೂ ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಅತ್ತೆ, ಸೊಸೆಯಾಗಿ ವಿವಿಧ ಪಾತ್ರಗಳಲ್ಲಿ ...
Read More »ಅಂಕಣ/ವಿಶೇಷ
ಅಂಕಣ
ಒಬ್ಬ ವ್ಯಕ್ತಿಯ ಸಾಮರ್ಥ್ಯ ಅಥವಾ ದೌರ್ಭಲ್ಯ ಎನ್ನುವುದು ಕೇವಲ ಲಿಂಗನೆಲೆಗೆ ಸೇರಿದ್ದಲ್ಲ ವೈಯಕ್ತಿಕವಾದುದು.ಸ್ತ್ರೀಪುರುಷರ ನಡುವೆ ಜೈವಿಕಭಿನ್ನತೆ ಇದೆ ನಿಜ ಅದು ನೈಸರ್ಗಿಕವಾದುದು.ಸಾಂಸ್ಕ್ರತಿಕ ಹೇರಿಕೆಯಾಗಿ ಮಾಡಿದ್ದು ಸಮಾಜ.ಸ್ತ್ರೀಸಮಾನತೆಯ ಹೋರಾಟಕ್ಕೆ ಸಂದ ಜಯ ಕೋರ್ಟ್ ತೀರ್ಪು ಹೊರತು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕಲ್ಲ.ಮುಟ್ಟಾಗದೆ ಹುಟ್ಟಾಗಲಾರದು ಎಂಬ ಪವಿತ್ರ ಕಲ್ಪನೆಯಿದ್ದರೆ ಕೋರ್ಟ್ ತೀರ್ಮಾನವನ್ನು ಅಲ್ಲಗಳೆಯುತ್ತಿರಲಿಲ್ಲವೇನೊ……...ಋತುಚಕ್ರ, ಇನ್ನಿತರೆ ಅಸಹಾಯಕ ಸ್ಥಿತಿ ಗಳಕಾರಣವೊಡ್ಡಿ,ಸರ್ಕಾರ ಅವಕಾಶ ಮಾಡಿ ಕೊಟ್ಟರೂ ಆಚರಣೆಗಳ ಧಿಕ್ಕರಿಸಿ ಪ್ರವೇಶಿಸುವ ಧೈರ್ಯ ಆಕೆಯೇ ಮಾಡಲಾರಳು.ಅಷ್ಟಕ್ಕೂ ದೇವಸ್ಥಾನ ಪ್ರವೇಶ ಆಕೆಯ ವೈಯಕ್ತಿಕ ಮನಸ್ಥಿತಿ ಬೇಡವೆನ್ನುವುದು ಸಮಂಜಸವಲ್ಲ.ನಮ್ಮ ಆಲೋಚನೆಗಳ ಆಧ್ಯತೆ ಬದಲಾಗಬೇಕು ...
Read More »
Recent Comments