Breaking News

Tag Archives: Vaccination

18 ವರ್ಷ ಮೇಲ್ಪಟ್ಟವರಿಗೆ ಶೀಘ್ರ ಲಸಿಕೆ ನೀಡಿ: ಕೆ.ಚೇತನ್

  18 ವರ್ಷ ಮೇಲ್ಪಟ್ಟವರಿಗೆ ಶ ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಶೀಘ್ರವೇ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು ಎಂದು ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯದಲ್ಲಿ ಕೊರೊನಾ 2ನೇ ಅಲೆಗೆ ಯುವಕರು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರದ ಧೋರಣೆಯೇ ಪ್ರಮುಖ ಕಾರಣ. ಈ ಹಿಂದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಹೇಳಿ ಈಗ ಸುಮ್ಮನಿರುವುದು ಏಕೆ ಎಂಬುದನ್ನು ಚೇತನ್ ಪ್ರಶ್ನಿಸಿದ್ದಾರೆ. ...

Read More »

ಲಸಿಕೆಯನ್ನು ಪಡೆಯಲು ‌ಮುಂಜಾನೆ 6 ಗಂಟೆ ಯಿಂದಲೇ ಸಾಲುಗಟ್ಟಿ ‌ನಿಂತ‌ ಜನರು.

Cnewstv.in  / Shivamogga ಶಿವಮೊಗ್ಗ : ಕೊರೊನಾ ಲಸಿಕೆಯನ್ನು ಪಡೆಯಲು ‌ಜನ‌ ಮುಂಜಾನೆ 6 ಗಂಟೆ ಯಿಂದಲೇ ಸಾಲುಗಟ್ಟಿ ‌ನಿಂತಿದ್ದಾರೆ. ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಮುಂಭಾಗದಲ್ಲಿ ಆಧಾರ್ ಕಾರ್ಡ್ ಹಿಡಿದು ಜನ ಬೆಳ್ಳಗೆ ಯಿಂದ ಸಾಲುಗಟ್ಟಿ ನಿಂತಿದ್ದಾರೆ. ಒಂದು ದಿನಕ್ಕೆ 200 ಜನಕ್ಕೆ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ವ್ಯಾಕ್ಸಿನೇಷನ್ ಪಡೆಯುವವರು ಮೊದಲು ಟೋಕನ್ ತೆಗೆದುಕೊಳ್ಳಬೇಕು, ಟೋಕನ್ ಬೆಳ್ಳಿಗೆ 9 ಗಂಟೆಯಿಂದ ನೀಡಲಾಗುತ್ತದೆ ಆದರೆ ಜನ ಟೋಕನ್ ಪಡೆಯಲು ಬೆಳಗ್ಗೆ 6 ಗಂಟೆಯಿಂದಲೇ ಕ್ಯೂನಲ್ಲಿ ನಿಂತಿದ್ದಾರೆ. ಇನ್ನಷ್ಟು ವ್ಯಾಕ್ಸಿನೇಷನ್ ...

Read More »