Breaking News

Tag Archives: Shatamarshan avinash

ಥಿಯೇಟರ್, ಓಟಿಟಿ ನಲ್ಲಿ ರಿಲೀಸ್ ಇಲ್ಲ ಸೈಡ್ ವಿಂಗ್ ಚಿತ್ರತಂಡದ ವಿನೂತನ ಪ್ರಯತ್ನ

Cnewstv.in / 06.06.2021 / Bangalore/ contact for information 9916660399 ಬೆಂಗಳೂರು : ಕೊರೊನಾ ಲಾಕ್ ಡೌನ್ ಅನೇಕ ಕ್ಷೇತ್ರಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ ಅಂತೆಯೇ ನಮ್ಮ ಚಿತ್ರರಂಗವೂ ಕೂಡ ಹೌದು, ಮೊದಲ ಅಲೆಯಿಂದಲೇ ಸಾಕಷ್ಟು ನಷ್ಟವನ್ನು ಅನುಭವಿಸಿದ ಚಿತ್ರರಂಗ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಎರಡನೇ ಅಲೆಯಿಂದಾಗಿ ಥಿಯೇಟರ್ ಬಂದ್ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ಸೈಡ್ ವಿಂಗ್ ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ಥಿಯೇಟರ್, ಓಟಿಟಿ ಎರಡನ್ನೂ ಹೊರತುಪಡಿಸಿ ನೇರವಾಗಿ ಮುಟ್ಟಿಸುವ ವಿಭಿನ್ನವಾದ ಪ್ರಯತ್ನಕ್ಕೆ ಮುಂದಾಗಿದೆ. ಕನ್ನಡಕ್ಕಾಗಿ ಒಂದನ್ನು ಒತ್ತಿ, ದಯವಿಟ್ಟು ಗಮನಿಸಿ ಚಿತ್ರದ ...

Read More »