Breaking News

Tag Archives: Dog Show

ಫೆಬ್ರವರಿ 19 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ..

Cnewstv / 16.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಫೆಬ್ರವರಿ 19 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ.. ಶಿವಮೊಗ್ಗ : ಶಿವಮೊಗ್ಗ ಕೆನಲ್ ಕ್ಲಬ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ 19-02-2023ರ ಭಾನುವಾರ ಬೆಳಿಗ್ಗೆ 9-00 ರಿಂದ ಸಂಜೆ 5-00 ರವರೆಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದೆ. ವಿವಿಧ ತಳಿಯ ಸುಮಾರು 200 ನಾಯಿಗಳು ರಾಜ್ಯದಾದ್ಯಂತ ಆಗಮಿಸುತ್ತವೆ.   ಈ ಬಾರಿ ಶ್ವಾನ ಪ್ರದರ್ಶನದ ವಿಶೇಷತೆಗಳು.. * ವಿಜೇತ ಶ್ವಾನಗಳಿಗೆ ಒಟ್ಟು ರೂ. 50,000/- ...

Read More »