Breaking News

Tag Archives: ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರ ಬೈಕ್ ಸೀಸ್

ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರ 176 ಬೈಕ್ ಸೀಸ್

ಶಿವಮೊಗ್ಗ: ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡಿ ಇಂಡಿಯಾದಲ್ಲೇ‌ ಲಾಕ್ ಡೌನ್ ಜಾರಿಯಲ್ಲಿದೆ. ಶಿವಮೊಗ್ಗದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಬೀದಿಗಿಳಿದವರ ಬೈಕ್ ಗಳನ್ನು ಪೊಲೀಸರು ಸೀಸ್ ಮಾಡಲಾರಂಭಿಸಿದ್ದಾರೆ. ಹೌದು ಲಾಕ್ ಡೌನ್ ಆರಂಭದಲ್ಲಿ ಬೀದಿಗಿಳಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದರು. ಆದರೂ ಜನ ಬೀದಿಗಿಳಿಯುವುದು ಕಡಿಮೆಯಾಗಿರಲಿಲ್ಲ ಆಗ ಪೊಲೀಸರು ಬೀದಿಗಿಳಿದ ಬೈಕ್ ಸವಾರರ ಮೇಲೆ‌ ಕೇಸು ದಾಖಲಿಸಲು ಆರಂಭಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಅನಾವಶ್ಯಕವಾಗಿ ಬೈಕ್ ನಲ್ಲಿ ಓಡಾಡುವವರ ಮೇಲೆ ಕೇಸ್ ದಾಖಲಿಸುವ ಜೊತೆಗೆ ಬೈಕ್ ಗಳನ್ನು ಸೀಸ್ ಮಾಡಲಾರಂಭಿಸಿದ್ದಾರೆ. ...

Read More »