Breaking News

Tag Archives: ಬಿಎಸ್ IV

ಈ ತಿಂಗಳ ಅಂತ್ಯದೊಳಗಾಗಿ ಬಿಎಸ್ IV ಮಾದರಿ ವಾಹನ ನೋಂದಣಿಗೆ ಸೂಚನೆ

  ಶಿವಮೊಗ್ಗ : ಈ ತಿಂಗಳ ಅಂತ್ಯದ ಒಳಗಾಗಿ ಬಿಎಸ್ IV ಮಾದರಿ ವಾಹನಗಳನ್ನು ನೋಂದಣಿ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಪ್ರಿಲ್ ಒಂದರಿಂದ ದೇಶದಲ್ಲಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ. ಅದರಂತೆ ಈಗಾಗಲೇ ಮಾರಾಟ ಮಾಡಿದ ಬಿಎಸ್ IV ಮಾದರಿಯ ಯಾವುದೇ ವಾಹನಗಳನ್ನು ಮಾರ್ಚ್ 31ರ ಒಳಗಾಗಿ ನೋಂದಣಿ ಮಾಡಿಸಬೇಕು ಹಾಗೂ ಈಗಾಗಲೇ ತಾತ್ಕಾಲಿಕ ನೋಂದಣಿ ಪತ್ರ ಪಡೆದಿರುವವರು ಸಹ ಈ ದಿನಾಂಕದ ಒಳಗಾಗಿ ನೋಂದಣಿ ಮಾಡಿಸಬೇಕು. ಎಪ್ರಿಲ್ ಒಂದರಿಂದ ...

Read More »