Breaking News

Tag Archives: ತುಂಬಿ ಹರಿಯುತ್ತಿರುವ ಭದ್ರಾ

ತುಂಬಿ ಹರಿಯುತ್ತಿರುವ ಭದ್ರಾ, ಮುಳುಗಿದ ಮಂಟಪ, ಹೊಸ ಸೇತುವೆ.

Cnewstv.in / 15.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತುಂಬಿ ಹರಿಯುತ್ತಿರುವ ಭದ್ರಾ, ಮುಳುಗಿದ ಮಂಟಪ, ಹೊಸ ಸೇತುವೆ. ಶಿವಮೊಗ್ಗ : ಭದ್ರಾ ಜಲಾಶಯದ‌ ಒಳ ಹರಿವು ಹೆಚ್ಚಗಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ಮಧ್ಯಾಹ್ನ 4 ಕ್ರಸ್ಟ್‌ ಗೇಟ್ ಗಳ ಮೂಲಕ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಯಿತು. ನೆನ್ನೆ ಸಂಜೆ ಭದ್ರಾ ಜಲಾಶಯದಿಂದ 52 ಸಾವಿರ ‌ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ‌ರಾತ್ರಿ ಸಮಯಾಕ್ಕೆ ಭದ್ರಾನದಿ ತುಂಬಿದ ಹಿನ್ನಲೆಯಲ್ಲಿ ಭದ್ರಾವತಿಯ ಸಂಗಮೇಶ್ವರ ಮಂಟಪ ಮುಳುಗಡೆಯಾಗಿದ್ದು, ಹೊಸ ...

Read More »