Breaking News

Tag Archives: ತಾಲಿಬಾನ್

ತಪ್ಪು ಮಾಡಿದರೆ ಇನ್ನು ಮುಂದೆ ಈ ಶಿಕ್ಷೆಗಳು. ತಾಲಿಬಾನಿಗಳಿಂದ ಶಿಕ್ಷೆ ಪಟ್ಟಿ ಪ್ರಕಟ

Cnewstv.in / 16.09.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕಾಬೂಲ್ : ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮದೇ ಆದ ಸರ್ಕಾರವನ್ನ ರಚಿಸಲು ಹೊರಟಿದ್ದಾರೆ. ಹೀಗಾಗಿ ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯ ನಿಯಮದ ಅಡಿಯಲ್ಲಿ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಯಾವ ತಪ್ಪಿಗೆ ಯಾವ ಶಿಕ್ಷೆ ಎಂಬುದರ ಕುರಿತು ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ. ತಾಲಿಬಾನಿಗಳು ನೀಡುವ ಶಿಕ್ಷೆ. *ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು. *ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು. *ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವರನ್ನು ಹತ್ಯೆ ...

Read More »

ತಾಲಿಬಾನ್ : ಮೊದಲ ಪತ್ರಿಕಾಗೋಷ್ಠಿಯ ವಿವರಗಳು

Cnewstv.in / 18.08.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಆಫ್ಘಾನ್ ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಕಾಬೂಲಿನ ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ‌ ಸುದ್ದಿಗೋಷ್ಠಿಯ ಪ್ರಮುಖಾಂಶಗಳು *ನಾವು ಯಾವುದೇ ದೇಶದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲುವುದಿಲ್ಲ, ಬೆದರಿಕೆ ಹಾಕುವುದಿಲ್ಲ. *ಕೆಲವು ದಿನಗಳಲ್ಲಿ ಇಸ್ಲಾಮ್ ಸರ್ಕಾರ ರಚನೆಯಾಗಲಿದೆ. *ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ಕೂಡ ಸರ್ಕಾರದಲ್ಲಿ ಭಾಗಿಯಾಗಬಹುದು *ದೇಶದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಖಾಸಗಿ ಮಾಧ್ಯಮದವರು ಕೆಲಸ ನಿರ್ವಹಿಸಬೇಕು *ಜನರಿಗೆ ಕಾನೂನಿನ ನಿಯಮಗಳು ತಿಳಿದಿದೆ ಮತ್ತು ಅವುಗಳನ್ನು ಪಾಲಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ. ...

Read More »