Breaking News

Tag Archives: ಟ್ವಿಟರ್ ನಲ್ಲಿ ಸಾಲುಸಾಲು ಮೀಮ್ ಗಳು..

ವಾಟ್ಸಪ್ ಡೌನ್, ಟ್ವಿಟರ್ ನಲ್ಲಿ ಸಾಲುಸಾಲು ಮೀಮ್ ಗಳು..

Cnewstv.in / 25.10.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ವಾಟ್ಸಪ್ ಡೌನ್, ಟ್ವಿಟರ್ ನಲ್ಲಿ ಸಾಲುಸಾಲು ಮೀಮ್ ಗಳು.. ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸಪ್ ಇದು ಸುಮಾರು ಎರಡು ಗಂಟೆಗಳ ಕಾಲ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಗ್ರಾಹಕರು ಸಂದೇಶವನ್ನು ಕಳುಹಿಸಲು ಸ್ವೀಕರಿಸಲಾಗಿದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು 12.30 ರಿಂದ ತನ್ನ ಕಾರ್ಯವನ್ನು ವಾಟ್ಸಪ್ ನಿಲ್ಲಿಸಿದೆ. ಯಾವುದೇ ಸಂದೇಶವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಸ್ಟೇಟಸ್ ಹಾಕಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಮಧ್ಯಾಹ್ನ 2:30ರ ನಂತರ ಮತ್ತೆ ಕೆಲಸ ಆರಂಭಿಸಿದೆ. ...

Read More »