ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ.
Cnewstv.in / 02.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ.
ಬೆಂಗಳೂರು : ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಗಳಲ್ಲಿ ಒಂದಾದ ಅಜಯ್ ದೇವಗನ್ ಅಭಿನಯದ ರನ್ ವೇ 32 ಹಾಗೂ ಟೈಗರ್ ಶ್ರಾಫ್ ಅಭಿನಯದ ಹೋರೋಪಂತಿ ಚಿತ್ರ KGF 2 ಚಿತ್ರದ ಸಮೀಪಕ್ಕೂ ಬರಲಾಗುತ್ತಿಲ್ಲ. ಅಷ್ಟರಮಟ್ಟಿಗೆ KGF 2 ಪೈಪೋಟಿ ನೀಡುತ್ತಿದೆ.
KGF ಸಿನಿಮಾ ತೆರೆಕಂಡು ಮೂರು ವಾರಗಳು ಕಳೆದರೂ ಸಹ ಇಂದಿಗೂ ಕೂಡ ಎಲ್ಲ ಚಿತ್ರಮಂದಿರಗಳು ಭರ್ತಿಯಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಿತ್ರ ಗಳಿಕೆ ಸಮೀಪಕ್ಕೂ ರನ್ ವೇ ಹಾಗೂ ಹೋರೋಪಂತಿ ಚಿತ್ರ ಬರಲಾಗುತ್ತಿಲ್ಲ.

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರ ಟ್ಟೀಟ್ ಪ್ರಕಾರ, ಕೆಜಿಎಫ್ 2 ಹಿಂದಿ ಭಾರತದಲ್ಲಿ 11.25 ಕೋಟಿ ಹಣ ಸಂಗ್ರಹಿಸಿದ್ದರೆ, ರನ್ ವೇ 34 ಸಿನಿಮಾ 7.25 ಕೋಟಿ ಹಾಗೂ ಹೀರೋಪಂತಿ ಸಿನಿಮಾ 4.25 ಕೋಟಿ ಹಣ ಸಂಗ್ರಹಿಸಿದೆ.
ಇದನ್ನು ಒದಿ : https://cnewstv.in/?p=9649
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32 ಹೀರೋಪಂತಿ. 2022-05-02