Breaking News

ಅಸ್ತಿ ತೆರಿಗೆ ಬಾಕಿ, ಮಂತ್ರಿಮಾಲ್ ಗೆ ಬೀಗ

Cnewstv.in / 30.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಮಂತ್ರಿಮಾಲ್ ಗೆ ಬಿಬಿಎಂಪಿ ಬೀಗ ಹಾಕಿದೆ.

ಅಸ್ತಿ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಮಲ್ಲೇಶ್ವರಂ ನಲ್ಲಿರುವ ಮಾಂತ್ರಿಮಾಲ್ ಗೆ ಬಿಬಿಎಂಪಿ ಜಂಟಿ ಅಯುಕ್ತ ಶಿವಸ್ವಾಮಿ ಬೀಗ ಹಾಕಿದ್ದಾರೆ.

2017 ರಿಂದ ಅಸ್ತಿ ತೆರಿಗೆ ಕಟ್ಟಿಲ್ಲ ಎನ್ನಲಾಗಿದ್ದು,
ಬರೋಬ್ಬರಿ 27 ಕೋಟಿ ರೂಪಾಯಿ ತೆರಿಗೆಯನ್ನು ಮಂತ್ರಿಮಾಲ್ ಬಾಕಿ ಉಳಿಸಿಕೊಂಡಿದೆ. ಮಂತ್ರಿ ಮಾಲ್ ಗೆ ನೋಟಿಸ್ ನೀಡಿದರು ಸಹ ಬಾಕಿ ತೆರಿಗೆಯನ್ನು ಪಾವತಿಸದ ಕಾರಣ ಇಂದು ಬೀಗ ಹಾಕಲಾಗಿದೆ. ಬೆಳಿಗ್ಗೆ ಶಾಪಿಂಗ್ ಬಂದವರನ್ನ ವಾಪಸ್ ಕಳುಹಿಸಲಾಗಿದೆ.

ಇದನ್ನು ಓದಿ : https://cnewstv.in/?p=6276

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*