Cnewstv.in / 30.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಾಳೆಯಿಂದ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ.
ಲಾಕ್ ಡೌನ್ ನಿಂದಾಗಿ ಏಪ್ರಿಲ್ ಕೊನೆಯ ವಾರದಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಾಳೆಯಿಂದ ಹಂತಹಂತವಾಗಿ ಖಾಸಗಿ ಬಸ್ ಗಳು ರಸ್ತೆಗಿಳಿಯಲಿದೆ.
ಜಿಲ್ಲೆಯಲ್ಲಿ ಸುಮಾರು 600 ಖಾಸಗಿ ಬಸ್ಸುಗಳಿವೆ.
ಗ್ರಾಮೀಣ ಭಾಗದ ಬಹುತೇಕರು ಖಾಸಗಿ ಬಸ್ಸುಗಳಿಗೆ ಅವಲಂಬಿತರಾಗಿದ್ದು ಪುನರ್ ಆರಂಭದಿಂದ ಅನುಕೂಲವಾಗಲಿದೆ.
ಇದನ್ನು ಒದಿ : https://cnewstv.in/?p=5049
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv