Breaking News

ರೈಲ್ವೆ ಟಿಕೆಟ್ ಇಲ್ಲದೆ 27 ಲಕ್ಷ ಮಂದಿ ಪ್ರಯಾಣ, ಸಂಗ್ರಹಿಸಿದ ದಂಡದ ಮೊತ್ತ ಗೊತ್ತಾ??

Cnewstv.in / Indian Railway /07.06.2021 / New Delhi/ contact for information 9916660399

ನವದೆಹಲಿ : ಕೊರೊನಾ ಸೋಂಕಿನ ಆರ್ಭಟದ ನಡುವೆಯೂ ಸಹ 27 ಲಕ್ಷ ಮಂದಿ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ. 2020 ಏಪ್ರಿಲ್ ನಿಂದ ಪ್ರಸ್ತುತ ವರ್ಷ ಮಾರ್ಚ್ ವರೆಗೆ 27.5 7 ಲಕ್ಷ ಮಂದಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದು, ಇವರಿಂದ 143.87 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ.‌ ಇನ್ನು ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 25 ರಷ್ಟು ಕಡಿಮೆ ಪ್ರಕರಣಗಳು ಬಂದಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದೆ.

 

 

1.18 ಕೋಟಿ ಜನ ಟಿಕೆಟ್ ಖರೀದಿಸದೆ 2019 – 2020 ರಲ್ಲಿ ಪ್ರಯಾಣಿಸಿದ್ದು, 561.73 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*