ಶಿವಮೊಗ್ಗ : ದೇಶದಲ್ಲಿ ಕಲೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ಪ್ರಕರಣ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ
ವಿಫಲವಾಗಿದೆ. ದೇಶದ ಎಲ್ಲರಿಗೂ ಕಲೋನಾ ಲಸಿಕೆ ಸಿಗುತ್ತಿಲ್ಲ. ಎಲ್ಲೆಡೆಯು ಕರೊನಾ ಲಸಿಕೆ ಕೊರತೆ ಸುದ್ದಿಯೇ ಕೇಳಿಬರುತ್ತಿದೆ. ಎಲ್ಲ ರಾಜ್ಯಗಳಿಗೂ ಅವಶ್ಯವಿರುವಷ್ಟು ಕರೊನಾ ಲಸಿಕೆ ಸಿಗುವಂತೆ ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಎನ್‌ಎಸ್‌ಯುಐ ವತಿಯಿಂದ ಅಗ್ರಹಿಸಲಾಯಿತು.
ಕರೊವಾ ಲಸಿಕೆಗಳ ಬೆಲೆ ಒಂದೇ ಆಗಿರಬೇಕು ಹಾಗೂ ಹೆಚ್ಚಿನ ದರದ ಭಾರವನ್ನು ರಾಜ್ಯಗಳ ಬೆಲೆ ತಲೆಬಾರಡು. ಕರೊನಾ ಲಸಿಕೆ ಪಡೆಯಲು ದರ ನಿಗಧಿಪಡಿಸುವುದು ಸರಿಯಲ್ಲ. ದೇಶದ ಎಲ್ಲ ವಯೋಮಾನದವರಿಗೂ ಉಚಿತವಾಗಿ ಕರೊನಾ ಲಸಿಕೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಕರೊಸಾ ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಕರೊನಾ ಪರೀಕ್ಷೆ ಪ್ರಮಾಣವನ್ನು ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿಸಬೇಕು, ಕರೊನಾ ಸೋಂಕಿನ ಲಕ್ಷಣ ಕಂಡುಬರುವ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಎಲ್ಲ ವಾರ್ಡ್ಗಳಲ್ಲಿ ಕರೂನಾ
ಕ್ಯಾಪಿಂಗ್ ಟೆಸ್ಟ್ ನಡೆಸಬೇಕು, ಕರೊನಾ, ಸೋಂಕು ವ್ಯಾಪಕವಾಗದಂತೆ ಕ್ರಮ ವಹಿಸಬೇಕು.
ಕರೊನಾ ನಿಯಂತ್ರಣ ಸಂಬಂಧಿಸಿ ಜಿಲ್ಲಾಡಳಿತದ ಸಹಯೋಗದಲ್ಲಿ ಕರೊನಾ ವಾರಿಗ್ನ ಳಾಗಿ ಸೇವೆ
ಸಲ್ಲಿಸಲು ಎನ್‌ಎಸ್‌ಯುಐ ಕಾರ್ಯಕರ್ತರು ಸಿದ್ಧರಿದ್ದಾರೆ. ಜಿಲ್ಲಾಡಳಿತವು ಎನ್‌ಎಸ್‌ಯುಐ ಕಾರ್ಯಕರ್ತರ
ಸೇವೆಯನ್ನು ಕಾರ್ಯ ರೂಪದಲ್ಲಿ ಸದುಪಯೋಗ ಮಾಡಿಕೊಳ್ಳಬೇಕು, ಕರೊನಾ ವಾರಿಯರ್ಸ್ ಆಗಿ
ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ಅಗತ್ಯ ಅವಕಾಶ ನೀಡಬೇಕು ಎಂದು ಮನಮಿ ಮಾಡಿದ್ದರು.
ಈ ಸಂದಭದಲ್ಲಿ ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಚೇತನ್ ಕೆ. ಮಧುಸೂದನ್ , ಜೆ (ಯುದ ಮುಖಂಡರು, ಜಿಲ್ಲಾಧ್ಯಕ್ಷ ಹೆಶ್ ಪಿಸ್ ಬಾಲಾಜಿ, ಆರ್ಯಾಧ್ಯಕ್ಷ ರವಿ, ನಗರಾಧ್ಯಕ್ಷ ಅಜಯ್, ವಿನಯ್ ತಾಂಡೆ ಉಪಸ್ಥಿತರಿದ್ದರು.
Recent Comments